
ಶಿಕಾರಿಪುರ: ಇಂದು ನಗರದಲ್ಲಿ ಬಿವೈ ವಿಜಯೇಂದ್ರ ತಂದೆ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅಣ್ಣ ಸಂಸದರಾದ ಬಿ ವೈ ರಾಘವೇಂದ್ರ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ಜೊತೆಗೂಡಿ ಹುಚ್ಚರಾಯಸ್ವಾಮಿ ಹಾಗೂ ರಾಘವೇಂದ್ರ ಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆಗೆ ತೆರಳಿದರು…ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಯಲ್ಲಿ ತಂದೆ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಹೋದರ ಬಿ ವೈ ರಾಘವೇಂದ್ರ,ಚಿತ್ರನಟಿ ಶೃತಿ, ಎಂಟಿಬಿ ನಾಗರಾಜ್, ಕುಡಚಿ ಶಾಸಕ ರಾಜೀವ್, ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ಜೊತೆಗೆ ತೆರಳಿ ನಾಮಪತ್ರ ಸಲ್ಲಿಸಲು ತೆರಳಿದರು…
ನಾಮಪತ್ರ ಸಲ್ಲಿಕೆಯ ವೇಳೆ ಬಿವೈ ವಿಜಯೇಂದ್ರ ಜೊತೆ ರಾಮ ನಾಯ್ಕ್, ಹಾಲಪ್ಪ, ಬಳಿಗಾರ, ರೇವಣಪ್ಪ ಇದ್ದರು…
ರಘುರಾಜ್ ಹೆಚ್.ಕೆ…9449553305…