
ಶಿವಮೊಗ್ಗ : ನಗರದ ವಿನೋಬನಗರ ವ್ಯಾಪ್ತಿಯ ಪೊಲೀಸ್ ಠಾಣೆ ಆಶ್ರಯ ಬಿ ಬಡಾವಣೆಯ, ಶ್ರೀಮತಿ ಲಕ್ಷ್ಮೀಬಾಯಿ W/o ಕುಮಾರ ನಾಯಕ, 28 ವರ್ಷ ವಯಸ್ಸು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದು .
ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿರುತ್ತಾರೆ ವಿನೋಬನಗರ ಪಿ.ಐ ರವರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.
ರಘುರಾಜ್ ಹೆಚ್.ಕೆ..9449553305….