
ತೀರ್ಥಹಳ್ಳಿ: ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಇರುವ ಸುಫೈದ್ ಅಲಿ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತ ಅನ್ನುವುದು ಆತನ ಫೇಸ್ ಬುಕ್ ಅಕೌಂಟ್ ನೋಡಿದರೆ ಸ್ಪಷ್ಟವಾಗುತ್ತದೆ..ಆತ ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಅದಕ್ಕೆ ಸಂಬಂಧಪಟ್ಟ ಪೋಸ್ಟುಗಳೂ ಆತನ ಫೇಸ್ ಬುಕ್ಕಿನಲ್ಲಿ ಕಾಣಬಹುದು.. ಕಾಂಗ್ರೇಸ್ ಕಾರ್ಯಕರ್ತ ಮತ್ತು ತಮ್ಮ ಬೆಂಬಲಿಗ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದು ಈತನ ವಿರುದ್ಧ ಕಿಮ್ಮನೆಯವರು ಪ್ರತಿಭಟಸಿವುದಿಲ್ಲವೇ?? ಇಲ್ಲಿಯೂ ನಿಮ್ಮ ಓಲೈಕೆ ರಾಜಕಾರಣವಿದೆಯೇ?…ಯುವ ಕಾಂಗ್ರೆಸ್ ಮತ್ತು NSUI ಈತನ ವಿರುದ್ಧ ಯಾಕೆ ಪ್ರತಿಭಟಸುವುದಿಲ್ಲ??…ನಿಮ್ಮ ವಿರೋಧ , ಪ್ರತಿಭಟನೆಗಳು ಧರ್ಮದ ಮೇಲೆ ಅವಲಂಬಿತವೇ??..ಹಿಂದೆ ನಡೆದ ಘಟನೆಯಲ್ಲಿ ಪ್ರತಿಕ್ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ, ಎಬಿವಿಪಿ ಮತ್ತು ಭಜರಂಗ ದಳ ಸೇರಿದಂತೆ ಸಂಘಪರಿವಾರವೇ ಆಗ್ರಹಿಸಿತ್ತು… ನಿಮಗೆ ನಿಜಕ್ಕೂ ನೈತಿಕತೆ ಇದ್ದರೆ ನೀವು ಮತ್ತು ಯುವ ಕಾಂಗ್ರೆಸ್ ಘಟಕ ಸುಫೈದ್ ಅಲಿ ವಿರುದ್ಧ ಪ್ರತಿಭಟಸಬೇಕು ಎಂದು ಬಿಜೆಪಿ ಯುವಮೋರ್ಚಾ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೆ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಂಡು ಸುಫೈದ್ ಅಲಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದೆ…
ರಘುರಾಜ್ ಹೆಚ್.ಕೆ..9449553305…