
ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೆಪಿಸಿಸಿ ರಾಜ್ಯ ಸಹಕಾರ ವಿಭಾಗದ ಸಂಚಾಲಕರು ಡಾ ಆರ್ ಎಂ ಮಂಜುನಾಥ ಗೌಡ ಅವರು ಅಡಿಕೆ ಬೆಳೆಗಾರರ ಪರ ಕೇಂದ್ರ ಸರ್ಕಾರ ಬೆಂಬಲಕ್ಕೆ ನಿಲ್ಲಬೇಕು ಎಲೆ ಚುಕ್ಕಿರೋಗಕ್ಕೆ ಪರಿಹಾರ ನೀಡಬೇಕು.
ನಾಳೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಮತ್ತು ಕೃಷಿ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯ ಸರ್ಕಾರದಿಂದ ಅಗುವ ನೆರವು ನೀಡಲು ಮಾತಾಡಲು ಜಿಲ್ಲಾ ರೈತ ಪ್ರಮುಖರು ಯೋಚನೆ ಮಾಡಿದ್ದೀವಿ ಎಂದು ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಕ್ ಉಪಾಧ್ಯಕ್ಷರಾದ ಷಡಾಕ್ಷರಿ ,ದುಗ್ಗಪ್ಪ ಗೌಡ ,ರಮೇಶ್ ಶೆಟ್ಟಿ, ಆರ್ ಮೋಹನ್, ಜಿ, ಡಿ ಮಂಜುನಾಥ್, ರೈತ ನಾಯಕರು ಮಂಜಪ್ಪ, ಜಗದೀಶ್ ಮತ್ತು ಪ್ರಮುಖರು ಇದ್ದರು..