
ಶಿವಮೊಗ್ಗ: ಇಂದು ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಅಂಗವಾಗಿ ಔಷಧೀಯ ಸಸ್ಯಗಳನ್ನು ವಸತಿ ರಹಿತರ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಮೇಯರ್ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸ್ಟೇಟ್ ಮಿಷನ್ ಮ್ಯಾನೇಜರ್ ಜಿತೇಂದ್ರ,ಸಿ.ಏ.ಓ ಅನುಪಮ ಹಾಗೂ ಪಾಲಿಕೆಯ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು….