ಭದ್ರಾವತಿ : ತಾಲೂಕಿನ ಉಜನಿಪುರ ಗ್ರಾಮದಲ್ಲಿ ವಿಷ್ಣು ಆರ್ಟ್ಸ್ ಕಲಾವಿದ ವಿಷ್ಣು ರವರು 6ಆಡಿಎತ್ತರದ ಫೈಬರ್ ನಲ್ಲಿ ರಾಮ ಮತ್ತು ಆಂಜನೇಯನ ಕಲಾ ಕೃತಿಯನ್ನು ಮಾಡಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮೂರ್ತಿಯನ್ನು ಮಾಡಲಾಗಿದೆ.