ಶಾಲಾ ಮಕ್ಕಳಿಗೋಸ್ಕರ ಜೆಸಿಐ ತೀರ್ಥಹಳ್ಳಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆಸಿದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆ ಯಲ್ಲಿ ಒಟ್ಟು 126 ವಿದ್ಯಾರ್ಥಿಗಳು ಭಾಗವಹಿಸಿದ್ದು .
ವಿಜೇತರಾದವರ ವಿವರ ಈ ಕೆಳಕಂಡಂತಿದೆ:

1ರಿಂದ 4 ನೇ ತರಗತಿಯ ವಿಭಾಗದಲ್ಲಿ
ಪ್ರಥಮ ಬಹುಮಾನ : ಆದ್ಯ.ಎ.ಹೆಚ್.
ದ್ವಿತೀಯ ಬಹುಮಾನ: ಅರ್ನಿ ಹೆಚ್
ತೃತೀಯ ಬಹುಮಾನ: ಅಮಯ್.ಕೆ.ವಿ
ಸಮಾಧಾನಕರ ಬಹುಮಾನ :
ದಿಶಾ ಡಿ.ಶೆಟ್ಟಿ, ಪ್ರಜ್ನಾ ಪುರಾಣಿಕ್

5 ರಿಂದ 7 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ: ಪ್ರಣಮ್ಯ ಎಂ
ದ್ವಿತೀಯ ಬಹುಮಾನ: ಅವನಿ ಅನುರಾಗ್
ತೃತೀಯ ಬಹುಮಾನ: ಅನಿರುಧ್ ಕೆ.ಪಿ
ಸಮಾಧಾನಕರ ಬಹುಮಾನ:
ಭಾರ್ಗವಿ ಟಿ.ಆರ್, ಪ್ರಾಪ್ತಿ

8 ರಿಂದ 10 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ:
ಪಾವನಿ ಆರ್.ಮಲ್ಯ
ದ್ವಿತೀಯ ಬಹುಮಾನ:
ಅಪೇಕ್ಷ ಟಿ.ಎಂ
ತೃತೀಯ ಬಹುಮಾನ: ವರ್ಷ ಎಸ್.ಎಂ
ಸಮಾಧಾನಕರ ಬಹುಮಾನ
ಸ್ತುತಿ ಪ್ರಭು, ಸಮರ್ಥ್ ಎಸ್.

ಹಾಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಲಾಗುವುದು , ಬಹುಮಾನ ವಿತರಣಾ ದಿನಾಂಕ ಸ್ಥಳವನ್ನು ತಿಳಿಸಲಾಗುವುದು, ಭಾಗವಹಿಸಿದ ಎಲ್ಲಾ ಮಕ್ಕಳ ಚಿತ್ರವನ್ನು ಬಹುಮಾನ ನೀಡುವ ದಿನ ಅದೇ ಸ್ಥಳದಲ್ಲಿ ಪ್ರದರ್ಶನ ಮಾಡಲಾಗುವುದು.
ಬಹುಮಾನವನ್ನು ತೀರ್ಪುಗಾರರು ಈ ರೀತಿ ಅಂಕಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿದ್ದಾರೆ.
ರೇಕೆ ಗೆ 2 ಅಂಕ,
ಆಕಾರಕ್ಕೆ 3 ಅಂಕ,
ವರ್ಣ ಕ್ಕೆ 3 ಅಂಕ
ಅಭಿವ್ಯಕ್ತಿ 2 ಅಂಕ
ಒಟ್ಟು ಹತ್ತು ಅಂಕಗಳು …
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…