38

ಶಿವಮೊಗ್ಗ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಿಮ್ಸ್ ಕಾಲೇಜಿನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಅವರನ್ನು ವಿಚಾರಣೆಗೆ ಒಳಪಡಿಸಿ ಅಮಾನತ್ತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆದರೆ ಬರೀ ಅಮಾನತ್ತು ಅಷ್ಟೇ ಸಾಲದು ಈತನನ್ನು ಕಾಲೇಜಿನಿಂದಲೇ ಹೊರ ಹಾಕಬೇಕು ಈತನಿಗೆ ಟೀಚಿಂಗ್ ಮಾಡಲು ಅವಕಾಶ ನೀಡಬಾರದು ಇದರಿಂದ ಮುಂದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.
ಹಾಗೆ ಈತ ಮುಂದೆ ಹೆಚ್ ಓ ಡಿ ಆಗುವ ಸಾಧ್ಯತೆ ಇರುವುದರಿಂದ ಇಡೀ ವಿದ್ಯಾರ್ಥಿ ವೃಂದ ಈತನ ಕಂಟ್ರೋಲ್ ನಲ್ಲಿ ಬರುತ್ತದೆ ಆಗ ಈತ ಮತ್ತೆ ಲೈಂಗಿಕ ಕಿರುಕುಳ ನೀಡಬಹುದು ಆಗ ವಿದ್ಯಾರ್ಥಿನಿಯರು ಪ್ರಶ್ನಿಸಿದರೆ ಅವರಿಗೆ ಸಮಸ್ಯೆ ಉಂಟುಮಾಡಬಹುದು ಹಾಗಾಗಿ ಈತನಿಗೆ ಟೀಚಿಂಗ್ ನಡೆಸಲು ಅವಕಾಶ ನೀಡಬಾರದು ಎಂದು ನೊಂದ ವಿದ್ಯಾರ್ಥಿಗಳು ಪತ್ರಿಕೆ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಘುರಾಜ್ ಹೆಚ್ ಕೆ…9449553305…

