48

ನಗರದ ಪ್ರತಿಷ್ಠಿತ ಕುರುಬರ ಕೋಆಪರೇಟಿವ್ ಸೊಸೈಟಿಯ 41ನೇ ಸರ್ವ ಸದಸ್ಯರ ಮಹಾಸಭೆ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸೊಸೈಟಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕಿನಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಗೆ ನಿರ್ದೇಶಕರಾಗಿ ಆಯ್ಕೆಯಾದ ಎಂ ಶ್ರೀಕಾಂತ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್ ಕೆ ಲೋಕೇಶ್. ಉಪಾಧ್ಯಕ್ಷರು ಹನುಮಂತಪ್ಪ. ಖಜಾಂಚಿ. ಮಂಜುನಾಥ ನವುಲೆ.ಹಾಗೂ ನಿರ್ದೇಶಕರುಗಳಾದ ದಿನೇಶ್, ಜಗದೀಶ್, ಎಸ್ ಕೆ .ಪ್ರಕಾಶ್ ಪುಷ್ಪಲತಾ, ಮಂಜುಳಾ ,ರೂಪ ಚಂದ್ರು.. ವಿಶೇಷ ಆಹ್ವಾನಿತರಾದ ಸೋಮು, ಚಂದ್ರು , ಸತ್ಯನಾರಾಯಣ.. ಪಾಲ್ಗೊಂಡಿದ್ದರು.

