Home ಶಿವಮೊಗ್ಗಆರೋಗ್ಯಸ್ವಾರ್ಥಿಗಳ ನಡುವೆ ನಿಸ್ವಾರ್ಥಿಯಾಗಿ ಎಲೆಮರೆ ಕಾಯಿಯಂತೆ ನಾಟಿ ವೈದ್ಯರಾಗಿ ಸೇವೆಸಲ್ಲಿಸುತ್ತಿರುವ 90 ರ ವಯೋಮಾನದ ನಾಗಮ್ಮ ಅಜ್ಜಿ ..!!

ಸ್ವಾರ್ಥಿಗಳ ನಡುವೆ ನಿಸ್ವಾರ್ಥಿಯಾಗಿ ಎಲೆಮರೆ ಕಾಯಿಯಂತೆ ನಾಟಿ ವೈದ್ಯರಾಗಿ ಸೇವೆಸಲ್ಲಿಸುತ್ತಿರುವ 90 ರ ವಯೋಮಾನದ ನಾಗಮ್ಮ ಅಜ್ಜಿ ..!!

by EDITOR NEWS WARRIORS
0 comments

ಮಳವಳ್ಳಿ:;  ಯಾವುದೇ ಸ್ವಾರ್ಥ ಇಲ್ಲದೆ ಬರುವ ರೋಗಿಗಳಿಗೆ ಉಚಿತವಾಗಿ   ಗಿಡಮೂಲಿಕೆಯ ಸಸ್ಯಗಳ ಮೂಲಿಕೆಗಳಿಂದ ಹಲವಾರು ರೋಗಗಳಿಗೆ ಔಷಧಿ ನೀಡುತ್ತಾ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ .


ಇವರು ಮಂಡ್ಯ ಜಿಲ್ಲೆ  ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ವಾಸವಿರುವ ನಾಗಮ್ಮ ಎಂಬ ಅಜ್ಜಿಯು ಬರುವ ಜನರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಇದ್ದಾರೆ .
 ಹರಸ್ಥಿ ,ಕೀಲುಬಾವು  ,ಕಾಮಾಲೆ, ರೋಗಕ್ಕೆ ಗಿಡಮೂಲಿಕೆಯ  ನೀಡುತ್ತಾ ಹಲವಾರು ರೋಗಿಗಳನ್ನು ಗುಣಪಡಿಸಿ  ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ .

ಜನರಿಗೆ ಮತ್ತು ಗೋವುಗಳಿಗೆ ಹೊಟ್ಟೆ ಉಬ್ಬರ ಆದರೆ ಇವರು  ವಿಭೂತಿ ಉಂಡೆಯಿಂದ ಮಂತ್ರಿಸಿ  ಕೊಟ್ಟರೆ ಹೊಟ್ಟೆ ಉಬ್ಬರ ಗುಣವಾಗಿ ಹಲವಾರು ಜನರು ಗುಣಮುಖರಾಗಿದ್ದಾರೆ .
ಮಕ್ಕಳು ಬಿದ್ದು ಭೇದಿ ಆಗುತ್ತಿದ್ದರೆ ಆ ಮಕ್ಕಳಿಗೆ ಬಿದ್ದ ಗೂಳು  ಪೂಜೆ ಮಾಡಿ ಆ ಮಕ್ಕಳಿಗೆ ಗಿಡಮೂಲಿಕೆಯ ಔಷಧಿಯನ್ನು ಸೊಂಟಕ್ಕೆ ಕಟ್ಟಿ ಕೊಡುತ್ತಾರೆ ಆಗ ಆ ಮಕ್ಕಳು ಗುಣಮುಖರಾಗುತ್ತಾರೆ .


ಮಡಿವಾಳ ಸಮುದಾಯದ ಜನರು ಇವರನ್ನು ಮದುವೆ ಶುಭ ಸಮಾರಂಭಗಳಿಗೆ  ಸಿದ್ಧಪ್ಪಾಜಿ ದೇವರ ಗುಡ್ಡನ ಬಿಡಿಸುವುದಕ್ಕೆ  ಹಲವಾರು ಪೂಜೆ ಕಾರ್ಯಕ್ರಮಗಳಿಗೆ ಇವರು ಮುಂದೆ ನಿಂತು ಆ ಕಾರ್ಯಗಳನ್ನು ಯಶಸ್ವಿಮಾಡಿಕೊಡುತ್ತಿದ್ದರು ಈಗ ವಯಸ್ಸಾದ ಕಾರಣ ಅಷ್ಟಾಗಿ ಕಾರ್ಯಕ್ರಮಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ .


ಇವರ ಕಿರು ಪರಿಚಯ  ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ಲೇಟ್ ಬಸವಯ್ಯನವರ ಧರ್ಮಪತ್ನಿ ನಾಗಮ್ಮ  90 ರ ಅಜ್ಜಿ  
ನಾಗಮ್ಮ ಅಪಾರ ಬಂದುಬಳಗವನ್ನು ಪಡೆದಿದ್ದು  ಅವರಿಗೆ ಎಲ್ಲ ಇವರು ಎಂದರೆ ಅಚ್ಚುಮೆಚ್ಚಿನ ಅಜ್ಜಿಯಾಗಿದ್ದಾರೆ .

ಎಸ್,ಮಂಜು ಮಳವಳ್ಳಿ…

############################₹₹₹#######

ಸುದ್ದಿ ನೀಡಲು ಸಂಪರ್ಕಿಸಿ::9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...