Home ಶಿವಮೊಗ್ಗತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲೆಯ ವಿದ್ಯಾರ್ಥಿಗಳ ಎಸ್ಎಸ್ಎ ಲ್ಸಿ ಪರೀಕ್ಷೆಯಲ್ಲಿ ಸಾಧನೆ..!!

ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲೆಯ ವಿದ್ಯಾರ್ಥಿಗಳ ಎಸ್ಎಸ್ಎ ಲ್ಸಿ ಪರೀಕ್ಷೆಯಲ್ಲಿ ಸಾಧನೆ..!!

by EDITOR NEWS WARRIORS
0 comments

Sslc result 2022

Appear : 33
Pass : 32
Fail : 01

School result : 97 %
School Quality result : 87 %
Grade : A

Distinction 13 First class 16
Second class _03

ಕನ್ನಡದಲ್ಲಿ 125 ಕ್ಕೆ 125 ಅಂಕಗಳಿಸಿದವರು.‌ 07 ವಿದ್ಯಾರ್ಥಿಗಳು:

ಆಕಾಶ್ ಕೆ _125/125
ಅಮನ್ ಕೆ _125/125
ದೀಕ್ಷಾ ಹೆಚ್ ಡಿ _125/125
ಧನುಶ್ರೀ _125/125
ಮಂಜುನಾಥ್ ಕೆ _125/125
ನಿಧಿ ಟಿ ಸಿ _125/125
ಪಾರ್ವತಿ ದೇವಾಡಿಗ _125/125

ಅನಘ ಕೆ ಆರ್ 124/125
ಕೀರ್ತಿ – 124/125

ಹಿಂದಿಯಲ್ಲಿ 100 ಕ್ಕೆ 100 ಅಂಕಗಳಿಸಿದವರು :

ರಕ್ಷಾ ಎಂ ಆರ್ 100/100
ತನು ಹೆಗಡೆ _ 99/100

ಸಮಾಜ ವಿಜ್ಞಾನ 100ಕ್ಕೆ 100 ಅಂಕಗಳಿಸಿದವರು_ 11 ವಿದ್ಯಾರ್ಥಿಗಳು

ಅನಘ ಕೆ ಆರ್ 100/100
ಆಶ್ರಿತ 100/100
ಧನುಶ್ರೀ 100/100
ಧನುಷ್ ಗೌಡ ಎನ್ ಡಿ 100/100
ಮಂಜು ನಾಥ್ 100/100
ನಿಶ್ಚಲ್ ಗುಡ್ಡೇಕೇರಿ 100/100 ರಕ್ಷಾ ಎಂ ಆರ್ 100/100 ರಾಶಿತ್ ಕೆ ಟಿ _100/100 ಸುಮುಖ 100/100 ಸಮೀಕ್ಷಾ 100/100
ತನು ಕೆ ಸಿ ಹೆಗಡೆ 100/100

ಅಮಾನ್ 99/100
ದೀಕ್ಷಾ ಹೆಚ್ ಡಿ 99/100
ನಿಧಿ 99/100
ಪಾರ್ವತಿ ದೇವಾಡಿಗ 99/100

ಇಂಗ್ಲಿಷ್ ಟಾಪರ್

ರಾಶಿತ್ ಕೆ.ಟಿ 95
ಧನುಶ್ರೀ 94

ಗಣಿತ ಟಾಪರ್
ಮಂಜುನಾಥ್ ಕೆ ಆರ್ _97/100

ವಿಜ್ಞಾನ ಟಾಪರ್
ಮಂಜುನಾಥ್ ಕೆ ಆರ್ 95/100 ..

ಅತ್ಯುತ್ತಮ ಸಾಧನೆಗೆ ಕಾರಣರಾದ ಎಲ್ಲಾ ಶಿಕ್ಷಕರಿಗೂ, ಮಕ್ಕಳಿಗೂ, ಮುಖ್ಯ ಶಿಕ್ಷಕರಿಗೂ ಪೋಷಕರಿಗೂ, ಎಸ್ ಡಿ ಎಂ ಸಿ ತಂಡಕ್ಕೂ . ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ, ರಾತ್ರಿಶಾಲೆ ಯೋಜನೆಗೆ ಪ್ರೋತ್ಸಾಹ ನೀಡಿದ ಸಹಕಾರ ನೀಡಿದ ಸರ್ವರಿಗೂ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಟೀಮ್ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಿದೆ…

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...