Home ರಾಜ್ಯವಿಜೃಂಭಣೆಯಿಂದ ಮಾವಿನ ತೋರಣ ಹೂಗಳಿಂದ ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಸೂರನಗದ್ದೆ ಆರಿದ್ರ ಮಳೆ ಹಬ್ಬಕ್ಕೆ ಸಿದ್ಧವಾಗಿದೆ..!!

ವಿಜೃಂಭಣೆಯಿಂದ ಮಾವಿನ ತೋರಣ ಹೂಗಳಿಂದ ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಸೂರನಗದ್ದೆ ಆರಿದ್ರ ಮಳೆ ಹಬ್ಬಕ್ಕೆ ಸಿದ್ಧವಾಗಿದೆ..!!

by EDITOR NEWS WARRIORS
0 comments

ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅತೀ ವಿಜೃಂಭಣೆಯಿಂದ ಜರುಗುತ್ತಿದೆ ಆರಿದ್ರ ಮಳೆ ಹಬ್ಬ – ಶ್ರೀ ಬೀರಪ್ಪ ಸ್ವಾಮಿ ದೇವಾಲಯ ಮಾವಿನ ತೋರಣ ಹೂಗಳಿಂದ ಅಲಂಕಾರ – ವಿಶೇಷ ಪೂಜಾ ವಿಧಿವಿಧಾನ ಜರುಗಲಿದೆ – ಭಕ್ತ ಸಾಗರ ಹರಿದು ಬರಲಿದೆ..

ಸೂರನಗದ್ದೆ (ಸಾಗರ ) :-ಸಾಗರದ ಸೂರನಗದ್ದೆ ಗ್ರಾಮದಲ್ಲಿ ಅರಿದ್ರ ಮಳೆ ಹಬ್ಬ ಅಂಗವಾಗಿ ಇಂದಿನಿಂದ 03 ದಿನಗಳ ಕಾಲ ಬಿಂಗಿ ಉತ್ಸವ. ಊರ ದೇವರ. ರಾಜ ಬೀದಿ ಉತ್ಸವದಲ್ಲಿ ಊರ ಹಾಗೂ ದೂರ ದೂರದ ಊರುಗಳಿಂದ 10 ಸಾವಿರ ಭಕ್ತರೂ ಮಿಕ್ಕಿ ಭಕ್ತರು ಶ್ರೀ ದೇವರ ದರ್ಶನ ಮಾಡುವ ನಿರೀಕ್ಷೆಯನ್ನು ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...