Home ರಾಜ್ಯಗದಗ ಜಿಲ್ಲೆಯ ಬಿಜೆಪಿ (ಎಂ,ಎಲ್ಎ ) ರಾಮಪ್ಪ ಎಸ್ ಲಮಾಣಿ ತನ್ನ ಕಾರ್ಯಕರ್ತರ ಮಹೇಂದ್ರ ಬೋಲೇರೋ ಕಾರನ್ನು ಹಿಡಿಯದಂತೆ ನೀಡಿರುವ ವಿನಂತಿ ಪತ್ರ ವೈರಲ್..!!

ಗದಗ ಜಿಲ್ಲೆಯ ಬಿಜೆಪಿ (ಎಂ,ಎಲ್ಎ ) ರಾಮಪ್ಪ ಎಸ್ ಲಮಾಣಿ ತನ್ನ ಕಾರ್ಯಕರ್ತರ ಮಹೇಂದ್ರ ಬೋಲೇರೋ ಕಾರನ್ನು ಹಿಡಿಯದಂತೆ ನೀಡಿರುವ ವಿನಂತಿ ಪತ್ರ ವೈರಲ್..!!

by EDITOR NEWS WARRIORS
0 comments

ಗದಗ : ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ರಾಮಪ್ಪ ಎಸ್ ಲಮಾಣಿ ತನ್ನ ಕಾರ್ಯಕರ್ತರ ಮಹೇಂದ್ರ ಬೊಲೇರೋ ಕಾರನ್ನು (AP 39 V 3517) ಹಿಡಿಯಬಾರದು. ಹಾಗೂ ಅವರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಎನ್ನುವ ಮನವಿ ಪತ್ರವನ್ನು ತಮ್ಮ ಲೆಟರ್ ಹೆಡ್ನಲ್ಲಿ ಬರೆದಿರುವುದು ವೈರಲ್ ಆಗಿದ್ದು. ಇದು ಶಾಸಕರೇ ಬರೆದ ಶಿಫಾರಸ್ಸು ಪತ್ರನಾ..? ಪತ್ರದಲ್ಲಿರುವ ಸಹಿ ಅವರದೇನಾ..? ಎನ್ನುವುದನ್ನು ಸ್ವತಃ ಶಾಸಕರೇ ಬಹಿರಂಗಪಡಿಸಬೇಕು…….

ರಘುರಾಜ್ ಹೆಚ್. ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...