Homeರಾಜ್ಯಕರ್ತವ್ಯ ದುರುಪಯೋಗ ಮಾಡಿಕೊಂಡ ಅರಣ್ಯ ಇಲಾಖೆಯ ತನಿಖಾ ಠಾಣಾ ಅಧಿಕಾರಿ ಲಂಚಕ್ಕಾಗಿ ಬೇಡಿಕೆ ..!!ನೀಡದಿದ್ದರೆ ಗನ್ ಬಳಸಿ ಸುಟ್ಟುಬಿಡುವುದಾಗಿ ಬೆದರಿಕೆ..!!!! ವಿಡಿಯೋ ಇದೆ..!!
ಕರ್ನಾಟಕ :- ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಪಾಲರ್ ಎಂಬಲ್ಲಿರುವ ಅರಣ್ಯ ತನಿಖಾ ಠಾಣಾ ಅಧಿಕಾರಿಯ ಕರ್ತವ್ಯ ಲೋಪ, ಅಧಿಕಾರ ದುರುಪಯೋಗದಿಂದ ಲಾರಿ ಚಾಲಕರ ಮೇಲೆ ಲಂಚಕ್ಕಾಗಿ ಬೇಡಿಕೆ ನೀಡುತ್ತಾ, ಲಾರಿ ಚಾಲಕ 30 ರೂ ನೀಡಿದ್ದೇನೆ ಅಂತಾ ಹೇಳುತ್ತಿರುವಾಗ ಹೆಚ್ಚಿನ ಮೊತ್ತದ ಲಂಚಕ್ಕೆ ಬೇಡಿಕೆ ಒಡ್ದುತ್ತಿರುವ ಈ ಭ್ರಷ್ಟ ಅರಣ್ಯ ಇಲಾಖೆಯ ಅಧಿಕಾರಿ, ನೀಡದಿದ್ದರೇ ಗನ್ ಬಳಸಿ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೂ, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಸರ್ಕಾರ ಕರ್ತವ್ಯದಿಂದ ವಜಾ ಮಾಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ……
1 comment
best barber- https://www.menspire.sg