Homeರಾಜ್ಯಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ..!!!! ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ಕೇಳಕೆರೆ ಪೂರ್ಣೇಶ ಮತ್ತು ಶ್ರೀರಾಮ ಸೇನೆಯ ಜಿಗಲಗೋಡು ವಿಸ್ವಾಸ್ ಯಾನೆ ವಿಶು ಅವರ ಬಂಧನ..?! ಏನಿದೆ ಆ ಪೋಸ್ಟ್ ನಲ್ಲಿ..!!!
ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ..!!!! ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ಕೇಳಕೆರೆ ಪೂರ್ಣೇಶ ಮತ್ತು ಶ್ರೀರಾಮ ಸೇನೆಯ ಜಿಗಲಗೋಡು ವಿಸ್ವಾಸ್ ಯಾನೆ ವಿಶು ಅವರ ಬಂಧನ..?! ಏನಿದೆ ಆ ಪೋಸ್ಟ್ ನಲ್ಲಿ..!!!
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಲೇಖನ ಮಾಡಿದ್ದಾರೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ಕೇಳಕೆರೆ ಪೂರ್ಣೇಶ ಮತ್ತು ಶ್ರೀರಾಮ ಸೇನೆಯ ಜಿಗಲ ಗೋಡು ವಿಸ್ವಾಸ್ ಯಾನೆ ವಿಶು ಅವರನ್ನು ಬಂಧಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ತೀರ್ಥಹಳ್ಳಿ ಪೋಲಿಸ್ ಠಾಣೆ 08181228333.9480805332….
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.
1 comment
Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.