Homeರಾಜ್ಯತೀರ್ಥಹಳ್ಳಿ : ಮೇಗರವಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ,ಪ್ರೌಢಶಾಲಾ ಬಾಲಕರ ಕ್ರೀಡಾಕೂಟದಲ್ಲಿ,ಖೋ ಖೋ ವಿಭಾಗದಲ್ಲಿ ತಾಲ್ಲೂಕು ರನ್ನರ್ ಆಫ್ ಪ್ರಶಸ್ತಿ..!!!! 10 ವರ್ಷಗಳಲ್ಲಿ 8ನೇ ಬಾರಿ ಪ್ರಶಸ್ತಿ ಪಡೆದ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ..!!!!
ತೀರ್ಥಹಳ್ಳಿ : ಮೇಗರವಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ,ಪ್ರೌಢಶಾಲಾ ಬಾಲಕರ ಕ್ರೀಡಾಕೂಟದಲ್ಲಿ,ಖೋ ಖೋ ವಿಭಾಗದಲ್ಲಿ ತಾಲ್ಲೂಕು ರನ್ನರ್ ಆಫ್ ಪ್ರಶಸ್ತಿ..!!!! 10 ವರ್ಷಗಳಲ್ಲಿ 8ನೇ ಬಾರಿ ಪ್ರಶಸ್ತಿ ಪಡೆದ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ..!!!!
ಇಂದು ಮೇಗರವಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ,ಪ್ರೌಢಶಾಲಾ ಬಾಲಕರ ಕ್ರೀಡಾಕೂಟದಲ್ಲಿ,
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮಕ್ಕಳು, ಬಾಲಕರ ಖೋ ಖೋ ವಿಭಾಗದಲ್ಲಿ ತಾಲ್ಲೂಕು ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿರುತ್ತದೆ..
ಕಳೆದ 10 ವರ್ಷಗಳಲ್ಲಿ, 8 ನೇ ಬಾರಿ, ಖೋ ಖೋ ವಿಭಾಗದಲ್ಲಿ ತಾಲ್ಲೂಕು ರನ್ನರ್ ಆಫ್ ಪ್ರಶಸ್ತಿ ಪಡೆದ ಹೆಗ್ಗಳಿಕೆಯು ಈ ಶಾಲೆಯದ್ದಾಗಿದೆ..
ಶಾಲೆಯ ಈ ಸಾಧನೆಗೆ, ಕಾರಣರಾದ ಎಲಾ ಕೋಚ್ ಗಳಿಗೂ, ದೈಹಿಕ ಶಿಕ್ಷಕರಿಗೂ, ಶಿಕ್ಷಕರಿಗೂ,ಸಿಬ್ಬಂದಿ ವರ್ಗದವರಿಗೂ, ಪೋಷಕರಿಗೂ,ಮಕ್ಕಳಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ಆಟಕ್ಕೆ ಪ್ರೋತ್ಸಾಹ ನೀಡಿದ ದಾನಿಗಳಿಗೂ, ಎಸ್ ಡಿ ಎಂ ಸಿ ಅಧ್ಯಕ್ಷರು & ಸದಸ್ಯರಿಗೂ, ಜನಪ್ರತಿನಿಧಿಗಳಿಗೂ, ಶಾಲಾ ಬಳಗದ ಪರವಾಗಿ ಅಭಿನಂದನೆಗಳನ್ನು ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್, ಪಿ ತಿಳಿಸಿದ್ದಾರೆ….