Home ರಾಜ್ಯನಗರ ಆರೋಗ್ಯ ಕೇಂದ್ರ ಶ್ರೀರಾಮನಗರದಲ್ಲಿ “ಕ್ಷಯಮುಕ್ತ” ಭಾರತ ಅಂಗವಾಗಿ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ವಿತರಣ ಕಾರ್ಯಕ್ರಮ..!!

ನಗರ ಆರೋಗ್ಯ ಕೇಂದ್ರ ಶ್ರೀರಾಮನಗರದಲ್ಲಿ “ಕ್ಷಯಮುಕ್ತ” ಭಾರತ ಅಂಗವಾಗಿ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ವಿತರಣ ಕಾರ್ಯಕ್ರಮ..!!

by EDITOR NEWS WARRIORS
0 comments

ಶಿವಮೊಗ್ಗ: ಕ್ಷಯ ಮುಕ್ತ ಭಾರತ ಅಂಗವಾಗಿ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ವಿತರಣ ಕಾರ್ಯಕ್ರಮ ನಗರ ಆರೋಗ್ಯ ಕೇಂದ್ರ ಶ್ರೀರಾಮನಗರದಲ್ಲಿ ಇಂದು ನಡೆಯಿತು.


ಅತಿಥಿಗಳಾದ ಮಹಾನಗರ ಪಾಲಿಕೆ ಸದಸ್ಯರು ಹಾಗೂ ನ್ಯೂಟ್ರಿಷನ್ ಸಪ್ಲಿಮೆಂಟ್ ಕಿಟ್ ದಾನಿಗಳಾದ H C ಯೋಗೇಶ್ ರವರು ಸ್ನೇಹಜೀವಿ ಬಳಗದ ಶರತ್ಚಂದ್ರ, ಧನಂಜಯ,ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಚಂದ್ರಶೇಖರ್, ವೈದ್ಯರಾದ ಡಾ. ಶ್ರೀಧರ್ ಸಿಬ್ಬಂದಿಗಳಾದ ವಿಜಯ,ವಿದ್ಯಾಶ್ರೀ,ಸವಿತಾ,ಅನ್ನಪೂರ್ಣ, ನಾಗರಾಜ್, ಹಾಲೇಶ್ ಕುಮಾರ್ ಹಾಜರಿದ್ದರು.


ಯೋಗೇಶ್ ರವರು ಮಾತನಾಡುತ್ತಾ ಕ್ಷಯರೋಗದ ಬಗ್ಗೆ ಭಯಬೇಡ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಸಂಪೂರ್ಣ ಗುಣವಾಗುವುದು. ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಒಟ್ಟಿಗೆ ಸೇವಿಸಿ ರೋಗದಿಂದ ಗುಣಮುಕ್ತರಾಗಲು ತಿಳಿಸಿದರು.
ಡಾ// ಚಂದ್ರಶೇಖರ್ ಅವರು ಮಾತನಾಡುತ್ತ ಕ್ಷಯ ರೋಗವನ್ನು 2025ರ ವೇಳೆಗೆ ದೇಶದಿಂದ ಮುಕ್ತ ಮಾಡಲು ಸರ್ಕಾರ ಕಾರ್ಯಗತವಾಗಿದ್ದು ಅದರಂತೆ ಆರು ತಿಂಗಳು ಸೂಕ್ತ ಚಿಕಿತ್ಸೆ ನೀಡುತ್ತಿದ್ದು ರೋಗಲಕ್ಷಣಗಳಾದ ಜ್ವರ 15 ದಿನಗಳಿಗೂ ಹೆಚ್ಚು ಕೆಮ್ಮು ತೂಕ ಕಡಿಮೆ ಹಸಿವಾಗದೆ ಇರುವುದು ಇದು ಹೆಚ್ಚಿನ ಪೌಷ್ಟಿಕಾಂಶದ ಕೊರತೆ ನೀಗಲು ದಾನಿಗಳಿಂದ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿದ್ದು ಸದುಪಯೋಗ ಪಡೆಯಲು ತಿಳಿಸಿದರು…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...