Home ರಾಜ್ಯಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ ತಡೆಯಲು ಹೋದ ಅಧೀಕ್ಷಕ ಡಾ// ಶ್ರೀಧರ್ ವಿರುದ್ಧ ಧರಣಿ..!! ಲಂಚ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ ತಪ್ಪಾಯ್ತಾ ನಿರ್ದೇಶಕರೇ..?!!

ಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಲಂಚದ ಹಾವಳಿ ತಡೆಯಲು ಹೋದ ಅಧೀಕ್ಷಕ ಡಾ// ಶ್ರೀಧರ್ ವಿರುದ್ಧ ಧರಣಿ..!! ಲಂಚ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೆ ತಪ್ಪಾಯ್ತಾ ನಿರ್ದೇಶಕರೇ..?!!

by EDITOR NEWS WARRIORS
0 comments

ಶಿವಮೊಗ್ಗ: ಜಿಲ್ಲೆಯ ಮೇಗನ್ ಆಸ್ಪತ್ರೆ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತದೆ ಇದಕ್ಕೆ ಕಾರಣ ಇಲ್ಲಿನ ಅವವಾಸ್ತೆ ಲoಚದ ಹಾವಳಿ ಇದನ್ನು ಪ್ರಶ್ನಿಸಿದರೆ ಅವರ ವಿರುದ್ಧವೇ ಧರಣಿ ಸತ್ಯಾಗ್ರಹ ಮಾಡುವ ಸಿಬ್ಬಂದಿಗಳು.

ಮೇಗನ್ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಡಿ ಗ್ರೂಪ್ ನೌಕರ ಲoಚ ತೆಗೆದುಕೊಂಡ ಫೋಟೋ ಆಸ್ಪತ್ರೆಯ ಅಧೀಕ್ಷಕರಾದ ಶ್ರೀಧರ್ ಅವರಿಗೆ ಕಳುಹಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಶ್ರೀಧರ್ ಅವರು ಆ ಡಿ ಗ್ರೂಪ್ ನೌಕರರಿಗೆ ಲಂಚ ತೆಗೆದುಕೊಂಡಿದ್ದು ಏಕೆ ಎಂದು ಎಚ್ಚರಿಕೆ ನೀಡಿದ್ದಾರೆ…

ಇಷ್ಟಕ್ಕೆ ಸಿಟ್ಟು ಮಾಡಿಕೊಂಡ ಆತ ಶ್ರೀಧರ್ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಾನೆ.

ಇದು ನಿರ್ದೇಶಕರ ಗಮನಕ್ಕೆ ತಲುಪುತ್ತದೆ ನಿರ್ದೇಶಕರು ಲಂಚ ತೆಗೆದುಕೊಂಡ ಡಿ ಗ್ರೂಪ್ ನೌಕರನಿಗೆ ಶಿಕ್ಷೆ ನೀಡುವ ಬದಲು ಇದನ್ನು ಪ್ರಶ್ನಿಸಿದ ಶ್ರೀಧರ್ ಅವರ ಮೇಲೆ ರೆಗಾಡುತ್ತಾರೆ..

ನಂತರ ಇವತ್ತು ಡಿ ಗ್ರೂಪ್ ನೌಕರರು ಒಂದಷ್ಟು ಜನ ಸೇರಿಕೊಂಡು ಶ್ರೀಧರ್ ವಿರುದ್ಧ ಧರಣಿ ನಡೆಸುತ್ತಾರೆ….

ಹೀಗಾದರೆ ಮೆಗನ್ ಆಸ್ಪತ್ರೆ ಸುಧಾರಿಸುವುದು ಹೇಗೆ..?!!! ನಿರ್ದೇಶಕರು ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿ ರಕ್ಷಿಸಲು ಹೋಗಬೇಡಿ. ಹಿಂದಿನ ನಿರ್ದೇಶಕರು ಮಾಡಿದ್ದೆ ಸಾಕು ಅದನ್ನು ಮುಂದುವರಿಸಿಕೊಂಡು ಹೋಗಬೇಡಿ .ಇಲ್ಲಿಗೆ ಬರುವ ರೋಗಿಗಳೆಲ್ಲ ಬಡವರಾಗಿರುತ್ತಾರೆ ನೆನಪಿರಲಿ…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...