Home ರಾಜ್ಯTHIRTHALLI:: ಹಿರಿಯ ರಾಷ್ಟ್ರೀಯ ಮಹಿಳಾ ಖೋ ಖೋ ತಂಡಕ್ಕೆ ಹೊಸೂರು_ಗುಡ್ಡೇಕೇರಿ ಶಾಲೆಯ ಸಾನಿಕ ಹೊಸೂರು ಆಯ್ಕೆ..!!!

THIRTHALLI:: ಹಿರಿಯ ರಾಷ್ಟ್ರೀಯ ಮಹಿಳಾ ಖೋ ಖೋ ತಂಡಕ್ಕೆ ಹೊಸೂರು_ಗುಡ್ಡೇಕೇರಿ ಶಾಲೆಯ ಸಾನಿಕ ಹೊಸೂರು ಆಯ್ಕೆ..!!!

by EDITOR NEWS WARRIORS
0 comments

ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ‌ಮಟ್ಟದ ಪಂದ್ಯಾವಳಿ,
ಕರ್ನಾಟಕ ಖೊ ಖೋ ತಂಡಕ್ಕೆ ಆಯ್ಕೆ….

ಆಳ್ವಾಸ್ ಶಿಕ್ಷಣ ‌ಸಂಸ್ಥೆಯ ವಿದ್ಯಾರ್ಥಿನಿ, ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಹಿರಿಯ ವಿದ್ಯಾರ್ಥಿನಿ, ಅನೇಕ ಕ್ರೀಡಾಕೂಟಗಳಲ್ಲಿ ಅದ್ಬುತ ಸಾಧನೆ ಮೂಲಕ ಗಮನ ಸೆಳೆದಿದ್ದ ಸಾನಿಕಾ ಹೊಸೂರು ಆಯ್ಕೆ…

ಸಾನಿಕ ಮೂಲತಃ ಗುಡ್ಡೇಕೇರಿ ಸಮೀಪದ ಹೊಸೂರು ಗ್ರಾಮದ ವೆಂಕಟೇಶ್ ಮತ್ತು ಗಾಯಿತ್ರಿ ದಂಪತಿಗಳ ಸುಪುತ್ರಿ,

ಪ್ರಾಥಮಿಕ ಶಿಕ್ಷಣವನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಮತ್ತು ಪ್ರೌಢ ಶಿಕ್ಷಣವನ್ನು, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಇಲ್ಲಿ ಮುಗಿಸಿದ್ದು ಪ್ರೌಢಶಾಲಾ ಹಂತದಲ್ಲಿಯೇ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಅದ್ಬುತ ಪ್ರತಿಭೆ..
ನಂತರ, ಬೀರಪ್ಪ ಇಟಗಿ & ವಿರೇಶ್ ಅವರ ವಿಶೇಷ ಸಹಕಾರದ ಮೇರೆಗೆ, ಕ್ರೀಡಾ ಕೋಟಾದಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಪಡೆದು ಖೋ ಖೋ ಆಟದಲ್ಲಿ ಅನೇಕ ಸಾಧನೆ ಮಾಡಿರುತ್ತಾಳೆ..
ಈ ಮಗುವಿನ ಸಾಧನೆಗೆ ಕಾರಣರಾದ, ಎಲ್ಲಾ ದೈಹಿಕ ಶಿಕ್ಷಣ ‌ಶಿಕ್ಷಕರಿಗೂ, ವಿಷಯ ಶಿಕ್ಷಕರಿಗೂ.. Care works Foundation ಬೆಂಗಳೂರು, ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹೊಸೂರು ಗುಡ್ಡೇಕೇರಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಮೇಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲಾ ಬಳಗ ಗುಡ್ಡೇಕೇರಿ ಎಲ್ಲರಿಗೂ ಪ್ರೋತ್ಸಾಹಕ್ಕಾಗಿ ಅಭಿನಂದನೆಗಳನ್ನು ಶಾಲಾ ಬಳಗ ಸಲ್ಲಿಸಿದೆ… ‌

ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ,
” ರವಿ & ಪ್ರದೀಪ್ ,* ಅವರಿಗೂ ಶಾಲಾ‌ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ…

ಗ್ರಾಮೀಣ ಪ್ರತಿಭೆಯ ಈ ಸಾಧನೆಗೆ ಎಲ್ಲಡೆ ಅಭಿನಂದನೆಗಳ ಸುರಿಮಳೆಯೇ ‌‌ ಬರುತ್ತಿದ್ದು ಈಕೆಯ ಕುಟುಂಬ ವರ್ಗದವರು, ಬಂದು ಮಿತ್ರರು ಸ್ನೇಹಿತರು ಹರ್ಷಗೊಂಡಿದ್ದಾರೆ…

ಈಕೆಯ ಸಾಧನೆಗೆ,

ಟೀಂ..‌
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ತೀರ್ಥಹಳ್ಳಿ ತಾ ಶಿವಮೊಗ್ಗ ಜಿ
…. ಅಭಿನಂದನೆಗಳನ್ನು ಸಲ್ಲಿಸಿದೆ….

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...