Home ರಾಜ್ಯಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/ ಬೆಳೆಬಾಳುವ ವಾಹನವನ್ನು ದಾನವಾಗಿ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ‌..!!

ಶಿವಮೊಗ್ಗ ಮೆಗ್ಗಾನ್ ಅಧೀಕ್ಷಕರಾದ ಡಾ/ ಶ್ರೀಧರ್ ಮನವಿಗೆ ಸ್ಪಂದಿಸಿ ಆಸ್ಪತ್ರೆಗೆ ಐದು ಲಕ್ಷ 5,00,000/ ಬೆಳೆಬಾಳುವ ವಾಹನವನ್ನು ದಾನವಾಗಿ ನೀಡಿದ ಬೆಂಗಳೂರು ಮೂಲದ ವ್ಯಕ್ತಿ ‌..!!

by EDITOR NEWS WARRIORS
0 comments

ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಬೆಂಗಳೂರು ಮೂಲದ ವ್ಯಕ್ತಿ ಓರ್ವರು ಸುಮಾರು 5,00,000 ಬೆಲೆಬಾಳುವ ಮಹಿಂದ್ರ ವಾಹನ ಒಂದನ್ನು ಆಸ್ಪತ್ರೆಯ ಉಪಯೋಗಕ್ಕಾಗಿ ದಾನವಾಗಿ ನೀಡಿದ್ದಾರೆ…

ಹೆಸರು ಹೇಳಲು ಇಚ್ಚಿಸದ ದಾನಿ :

ಸಾಮಾನ್ಯವಾಗಿ 10,000 ರೂ,ಗಳನ್ನು ದಾನವಾಗಿ ನೀಡಿದರು ಹೆಸರು ಹಾಕಿಸಿಕೊಳ್ಳುವ ಈಗಿನ ಕಾಲದಲ್ಲಿ 5 ಲಕ್ಷ, ಬೆಲೆಬಾಳುವ ವಾಹನ ನೀಡಿದ್ದರು. ಯಾವುದೇ ಹೆಸರು ಬೇಡ ಆಸ್ಪತ್ರೆಯ ಒಳಿತಿಗೋಸ್ಕರ ಈ ವಾಹನವನ್ನು ನೀಡಿದ್ದೇನೆ ಆಸ್ಪತ್ರೆಯ ಅಧೀಕ್ಷಕರಾಗಿರುವ ಡಾ/ ಶ್ರೀಧರ್ ಅವರು ಹಗಲು ರಾತ್ರಿ ಎನ್ನದೆ ಆಸ್ಪತ್ರೆ ಗೋಸ್ಕರ ಕಷ್ಟಪಡುತ್ತಿದ್ದಾರೆ .ಅವರನ್ನು ನೋಡಿ ಅವರು ಮನವೊಲಿಸಿದ್ದರಿಂದ ಈ ವೆಹಿಕಲ್ ನನ್ನು ನೀಡಿದ್ದೇನೆ. ವಿನಹ ನನ್ನ ಹೆಸರನ್ನಾಗಲಿ ಊರನ್ನಾಗಲಿ ದಯವಿಟ್ಟು ಹಾಕಬೇಡಿ ಎಂದು ವಿನಂತಿಸಿಕೊಂಡಿದ್ದಾರೆ…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...