
ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಮತ್ತು ಸಾರ್ವಜನಿಕವಾಗಿ ಉಪಟಳ (Public Nuisance) ನೀಡುತ್ತಿದ್ದವರ ಮೇಲೆ ಇಂದು ವಿಶೇಷ ಕಾರ್ಯಾಚರಣೆ ನಡೆಸಿ, ಶಿವಮೊಗ್ಗ – ಎ ಉಪ ವಿಭಾಗದ 14 ಶಾಲಾ ಕಾಲೇಜುಗಳ ಹತ್ತಿರ 110 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, 02 ಕೋಟ್ಪಾ ಕಾಯ್ದೆಯಡಿ ಎಫ್ಐಆರ್ ಗಳು ಮತ್ತು 02 ಲಘು ಪ್ರಕರಣಗಳು, ಶಿವಮೊಗ್ಗ – ಬಿ ಉಪ ವಿಭಾಗದ 15 ಶಾಲಾ ಕಾಲೇಜುಗಳ ಹತ್ತಿರ 146 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 30 ಲಘು ಪ್ರಕರಣಗಳು, ಶಿಕಾರಿಪುರ ಉಪ ವಿಭಾಗದ 06 ಶಾಲಾ ಕಾಲೇಜುಗಳ ಹತ್ತಿರ 41 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 97 ಲಘು ಪ್ರಕರಣಗಳು, ಸಾಗರ ಉಪ ವಿಭಾಗದ 05 ಶಾಲಾ ಕಾಲೇಜುಗಳ ಹತ್ತಿರ 29 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, ಭದ್ರಾವತಿ ಉಪ ವಿಭಾಗದ 17 ಶಾಲಾ ಕಾಲೇಜುಗಳ ಹತ್ತಿರ 136 ಕೋಟ್ಪಾ ಸ್ಥಳ ದಂಡ ಪ್ರಕರಣಗಳು, 05 ಕೋಟ್ಪಾ ಕಾಯ್ದೆಯಡಿ ಎಫ್ಐಆರ್ ಗಳು ಮತ್ತು ತೀರ್ಥಹಳ್ಳಿ ಉಪ ವಿಭಾಗದ 07 ಶಾಲಾ ಕಾಲೇಜುಗಳ ಹತ್ತಿರ 95 ಕೋಟ್ಪಾ ಸ್ಥಳ ದಂಡ ಪ್ರಕರಣಗಳು ಮತ್ತು 53 ಲಘು ಪ್ರಕರಣಗಳು ಸೇರಿ, ಜಿಲ್ಲೆಯಾದ್ಯಂತ ಒಟ್ಟು 64 ಶಾಲಾ ಕಾಲೇಜುಗಳ ಹತ್ತಿರ ಒಟ್ಟು 557 ಕೋಟ್ಪಾ ಪ್ರಕರಣಗಳು, 07 ಕೋಟ್ಪಾ ಕಾಯ್ದೆಯಡಿ ಎಫ್ಐಆರ್ ಗಳು ಮತ್ತು 182 ಲಘು ಪ್ರಕರಣಗಳನ್ನು ದಾಖಲು ಮಾಡಿದ್ದಾರೆ...
ರಘುರಾಜ್ ಹೆಚ್.ಕೆ..9449553305…


2 comments
Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.
Receptfritt potensmedel – Letar du efter receptfria potensmedel? Upptäck effektiva produkter som kan hjälpa dig utan krångliga recept, med snabb leverans och hög kvalitet direkt hem.