Home ರಾಜ್ಯBig news : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಎಸ್ ಎಸ್ ಟಿ ಮುಖ್ಯಸ್ಥ ಮಂಜು ಬಾಬು ಮತ್ತು ತಂಡದ ಮಿಂಚಿನ‌ ಕಾರ್ಯಾಚರಣೆ, ಸೂಕ್ತ ದಾಖಲೆ ಇಲ್ಲದ 59 ಲಕ್ಷ ಮೌಲ್ಯದ ಸೀರೆ ದಾಸ್ತಾನು ವಶ ..‌!!

Big news : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಎಸ್ ಎಸ್ ಟಿ ಮುಖ್ಯಸ್ಥ ಮಂಜು ಬಾಬು ಮತ್ತು ತಂಡದ ಮಿಂಚಿನ‌ ಕಾರ್ಯಾಚರಣೆ, ಸೂಕ್ತ ದಾಖಲೆ ಇಲ್ಲದ 59 ಲಕ್ಷ ಮೌಲ್ಯದ ಸೀರೆ ದಾಸ್ತಾನು ವಶ ..‌!!

by EDITOR NEWS WARRIORS
0 comments

ತೀರ್ಥಹಳ್ಳಿ : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಡಿ ವೈ ಎಸ್ ಪಿ ಗಜಾನನ ಸುತಾರ, ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಎಂ ಸಿ ಸಿ‌ ನೋಡಲ್ ಶ್ರೀಮತಿ ಶೈಲಾ ಎನ್ , ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ರವಿಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 59 ಲಕ್ಷ ಬೆಳೆಬಾಳುವ ಸೀರೆಗಳನ್ನು ವಶಪಡಿಸಿಕೊಂಡಿದ್ದು.

ಇಂದು ಸಂಜೆ ಆಗುಂಬೆ ತಪಾಸಣೆ ಕೇಂದ್ರದಲಿ ತಪಾಸಣೆ ಮಾಡುವ ಸಮಯದಲ್ಲಿ, ತಮಿಳುನಾಡು ಮೂಲದ ಇಚರ್ ಗಾಡಿಯನ್ನು ಪರಿಶೀಲಿಸಿದಾಗ, ಒಟ್ಟು 34 ಬಾಕ್ಸ್ ನಲ್ಲಿ 1750 ಕ್ಕಿಂತ ಹೆಚ್ಚು ಸೀರೆಗಳಿದ್ದು, 59 ಲಕ್ಷ ಬೆಲೆ ಬಾಳುವ ದಾಸ್ತಾನು ಮತ್ತು ಲಾರಿಯನ್ನು ಸೂಕ್ತ ಕ್ರಮಕ್ಕಾಗಿ, ಆಗುಂಬೆ ಪೋಲಿಸ್ SST ತಂಡದ ಮೂಲಕ‌ ವಶ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಪರಿಶೀಲನೆಗಾಗಿ ವರದಿ ಮಾಡಲಾಗಿದೆ..

ಕಾರ್ಯಾಚರಣೆಯಲ್ಲಿ ಇದ್ದ ಪಿ ಎಸ್ ಐ ಶಿವಕುಮಾರ್, ಎಸ್‌ ಎಸ್ ಟಿ ತಂಡದ ಮುಖ್ಯಸ್ಥ ಮಂಜು ಬಾಬು, ಸಹಾಯಕರಾದ ಅನಿಲ್ ರಾಜ್, ಪೋಲಿಸ್ ಬಾರ್ಕಿ ಹನುಮಂತಪ್ಪ, ಎ ಎಸ್‌ ಐ ನಾಗೇಶ್, ಪೋಲಿಸ್ ಸಿಬ್ಬಂದಿಗಳಾದ ಅನಿಲ್, ಆದರ್ಶ, ಉಲ್ಲಾಸ್, ಗಣೇಶ್, ಶ್ರೀಮತಿ ಚೇತನಾ, ಶ್ರೀಮತಿ ನಿಶಾ ಅವರ ಕಾರ್ಯಕ್ಕೆ ..‌
ಪೋಲಿಸ್ ಉಪಾಧೀಕ್ಷಕರಾದ ಗಜಾನನ ಸುತಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ….

ರಘುರಾಜ್ ಹೆಚ್.ಕೆ..9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...