Home ಶಿವಮೊಗ್ಗSHIVAMOGGA:ಸಕ್ರೆಬೈಲ್ ಗರ್ಭಿಣಿ ಆನೆ ಬಾಲ ಕಟ್ ಪ್ರಕರಣ ಕಾವಾಡಿಗಳನ್ನು ಅಮಾನತ್ತು ಗೊಳಿಸಿ ಕೈ ತೊಳೆದುಕೊಂಡ ಅರಣ್ಯ ಇಲಾಖೆ..! ನಿಜವಾದ ಆರೋಪಿಗಳ ಬಂಧನವಾಗಿಲ್ಲ ಏಕೆ..?!

SHIVAMOGGA:ಸಕ್ರೆಬೈಲ್ ಗರ್ಭಿಣಿ ಆನೆ ಬಾಲ ಕಟ್ ಪ್ರಕರಣ ಕಾವಾಡಿಗಳನ್ನು ಅಮಾನತ್ತು ಗೊಳಿಸಿ ಕೈ ತೊಳೆದುಕೊಂಡ ಅರಣ್ಯ ಇಲಾಖೆ..! ನಿಜವಾದ ಆರೋಪಿಗಳ ಬಂಧನವಾಗಿಲ್ಲ ಏಕೆ..?!

by EDITOR NEWS WARRIORS
0 comments

ಶಿವಮೊಗ್ಗ: ಸಕ್ರೆಬೈಲ್ ಆನೆ ಬಿಡಾರದ ಗರ್ಭಿಣಿ ಆನೆ ಭಾನುಮತಿಯ ಬಾಲವನ್ನು ಕಟ್ ಮಾಡಿದ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು ಈ ಪ್ರಕರಣದ ತನಿಖೆ ನಡೆಸಿದ ಅರಣ್ಯ ಇಲಾಖೆ, ಕೊನೆಗೆ ಕಾವಾಡಿಗಳಾದ ಸುದೀಪ್ ಮತ್ತು ಮಹಮದ್ ಎನ್ನುವ ಇಬ್ಬರನ್ನು ಅಮಾನತ್ತು ಗೊಳಿಸಿದೆ.

ತುಂಬು ಗರ್ಭಿಣಿಯಾಗಿದ್ದ ಭಾನುಮತಿ ಆನೆಯನ್ನು ನೋಡಿಕೊಂಡಿದ್ದ ಕಾವಾಡಿಗಳಾದ ಸುದೀಪ್ ಮತ್ತು ಮೊಹಮ್ಮದವರನ್ನು ಅಮಾನತ್ತು ಗೊಳಿಸಲಾಗಿದೆ.

ಸಂಶಯ ಮೂಡುವುದು ಇಲ್ಲೇ ಆನೆಯ ಬಾಲ ಕಟ್ ಮಾಡಿದ್ದು ಯಾರು ಯಾವ ಉದ್ದೇಶಕ್ಕೆ ಅದರಲ್ಲಿ ಇವರ ಪಾತ್ರವೇನು? ಅರಣ್ಯ ಇಲಾಖೆಯ ನಿರ್ಲಕ್ಷವೇನು ಎನ್ನುವುದರ ಸಂಪೂರ್ಣ ತನಿಖೆ ಇಲ್ಲಿ ನಡೆದಿಲ್ಲ ಮೇಲ್ನೋಟಕ್ಕೆ ಕಾವಾಡಿಗಳನ್ನು ಅಮಾನತ್ತುಗೊಳಿಸಿ ಅರಣ್ಯ ಇಲಾಖೆ ಕೈತೊಳೆದುಕೊಂಡು ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡಿದೆ ಎನ್ನುವ ಸಂಶಯ ಕಾಡುತ್ತಿದೆ ಇದು ಮತ್ತೊಮ್ಮೆ ತನಿಖೆ ಆಗಬೇಕು ಯಾರು ನಿಜವಾದ ಆರೋಪಿಗಳಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗಬೇಕು.

ಇಲ್ಲವಾದಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕರಿಸುವುದರಲ್ಲಿ ಸಂಶಯವಿಲ್ಲ.

ರಘುರಾಜ್ ಹೆಚ್‌.ಕೆ.9449553305.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...