Home ರಾಜ್ಯಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್…

ಭಾರಿ ಮಳೆಯಿಂದ ಜಲಾವೃತವಾದ ಪಟ್ಟಣದಲ್ಲಿ ಚರಂಡಿಯ ಹೂಳು ತೆಗೆಸಿದ ಉಪಾಧ್ಯಕ್ಷ ಟಿ, ನಂದಕುಮಾರ್…

by EDITOR NEWS WARRIORS
0 comments

 

ಮಳವಳ್ಳಿ ಕಳೆದ 2ದಿನಗಳ ಹಿಂದಷ್ಟೇ ಭಾರೀ ಮಳೆಯಿಂದಾಗಿ ಪಟ್ಟಣದ ಅನಂತ ರಾಮಯ್ಯ ಸರ್ಕಲ್ಲಿನಲ್ಲಿ ಮಳೆಯ ನೀರು ನಿಂತು ಸಾರ್ವಜನಿಕರಿಗೆ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿತ್ತು .


 ಇದನ್ನು ಮನಗಂಡ  ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ರವರು 
ಪುರಸಭೆ ಆಡಳಿತ ವತಿಯಿಂದ  ಜೆಸಿಬಿಯ ಮೂಲಕ ಚರಂಡಿಯ ಹೂಳನ್ನು ತೆಗೆಸಿ  ಮಳೆ ನೀರು ಬಿದ್ದರೂ ಸರಾಗವಾಗಿ ಹೋಗುವಂತೆ ಇಂದು ಜೆಸಿಬಿಯ ಮೂಲಕ ಹೂಳೆತ್ತಿಸುವ ಕೆಲಸವನ್ನು ಮಾಡಿಸಿದರು .


ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಕಳೆದ 2ದಿನಗಳ ಹಿಂದೆ ಭಾರಿ ಮಳೆ ಬಿದ್ದ ಪರಿಣಾಮ ಅನಂತರಾಮಯ್ಯ ಸರ್ಕಲ್ ತುಂಬಾ ಜಲಾವೃತಗೊಂಡಿತ್ತು  ಇದನ್ನು  ಮನಗಂಡು ಚರಂಡಿಯ ಹೂಳನ್ನು ಪುರಸಭೆ ವತಿಯಿಂದ ತೆಗೆಸಲು ನಾವು ಮುಂದಾಗಿದ್ದೇವೆ  ಎಂದರು  ಜನರು ಮತ್ತು ವ್ಯಾಪಾರಸ್ಥರು ತ್ಯಾಜ್ಯಗಳನ್ನು ಚರಂಡಿಗೆ ಹಾಕುತ್ತಿರುವುದರಿಂದ ಚರಂಡಿಯ ಹೂಳು ಹೆಚ್ಚಾಗುತ್ತಿದೆ ಮುಂದೆ ತ್ಯಾಜ್ಯಗಳನ್ನು ಚರಂಡಿಗೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರವಿ ವಡ್ಡರಹಳ್ಳಿಸಿದ್ದರಾಜು  ಜೆಡಿಎಸ್ ಮುಖಂಡರಾದ ಪೊತ್ತಂಡೆ ನಾಗರಾಜು ಅಂಕರಾಜು  ಪೌರಕಾರ್ಮಿಕರ ಮೇಸ್ತ್ರಿ ಕುಮಾರ್  ಚರಂಡಿಯ ಹೂಳೆತ್ತಿಸುವ  ಸಂದರ್ಭದಲ್ಲಿ  ಇದ್ದರು …

ವರದಿ..ಎಸ್, ಮಂಜು ಮಳವಳ್ಳಿ…

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...