ಕೋರೋಣ ಸಂಕಷ್ಟದ ನಡುವೆ ಮಾನವೀಯತೆ ಮೆರೆದ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ್….
ಹರಿಹರ:-ಹರಿಹರದ ಮೇರಿ ಜಾತ್ರೆ ರದ್ದಾಗಿದ್ದರೂ ಭಕ್ತರ ದಂಡು ಮಾತ್ರ ಆಗಮಿಸುತ್ತಲೇ ಇತ್ತು. ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಲು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು . ಸರ್ಕಾರದ ಕೋವಿಡ್ ಮಾರ್ಗಸೂಚಿಯ ನಿಯಮಗಳ ಪಾಲನೆಯನ್ನು ಪಾಲಿಸುವಂತೆ ಜಾತ್ರಾ ವ್ಯವಸ್ಥಾಪಕ ಮಂಡಳಿಯವರ…