ಕಿಮ್ಮನೆ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಆಗಮನ..!
ಕಿಮ್ಮನೆ ರೆಸಾರ್ಟ್ ನ ಮಾಲೀಕರಾದ ಕಿಮ್ಮನೆ ಜಯರಾಮ್ ರವರ ಪುತ್ರನ ಮದುವೆಗೆ ಕರ್ನಾಟಕದ ಉಪಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರು ಆದ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದು ನಾಳೆ ಇಲ್ಲಿ ವಾಸ್ತವ ಹೂಡಿ 31ರಂದು ಬೆಂಗಳೂರಿಗೆ ತೆರಳಲಿದ್ದಾರೆ. ಸಾಕಷ್ಟು ಜನ ರಾಜಕಾರಣಿಗಳು ಸಿನಿಮಾ ತಾರೆಯರು ಸಮಾಜದ…