
ತೀರ್ಥಹಳ್ಳಿ: ಇತ್ತೀಚೆಗೆ ಅನಾರೋಗ್ಯದಿಂದ ತೀರ್ಥಹಳ್ಳಿಯ ಪತ್ರಕರ್ತರಾದ ಶ್ರೀಕಾಂತ್ ವಿ ನಾಯಕ್ ಅವರ ತಂದೆ ವಾಸುದೇವ್ ನಾಯಕ್ ಅವರು ನಿಧನರಾಗಿದ್ದು.
ಇಂದು ಅವರ ಮನೆಗೆ ಗೃಹಸಚಿವರು ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಕುಟುಂಬಕ್ಕೆ ದೈರ್ಯ ಮತ್ತು ಸಾಂತ್ವನ ಹೇಳಿದರು .
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ, ಸಿ ಬಿ ಈಶ್ವರ್,ಪ್ರಮೋದ್ ಪೂಜಾರಿ, ಮುತ್ತುಗುಂಡಿ ಆದರ್ಶ,ಹೊಸಕೊಪ್ಪ ಪ್ರವೀಣ್, ಮುನ್ನೂರು ರಾಮಣ್ಣ, ಬಸವರಾಜು, ಮತ್ತಿತರು ಹಾಜರಿದ್ದು ಕುಟುಂಬಕ್ಕೆ ಧೈರ್ಯ ತುಂಬಿದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…