
ಶಿವಮೊಗ್ಗ : ನಗರದ ಅಯ್ಯಪ್ಪ ಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ವತಿಯಿಂದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “R U Smart” ತರಬೇತಿಯನ್ನು ಆಯೋಜಿಸಲಾಗಿತ್ತು, ತರಬೇತಿಯನ್ನು ಜೋನ್ ಟ್ರೈನರ್ ಜೆಸಿ.ದೀಪು ರವರು ನಡೆಸಿಕೊಟ್ಟರು, ತರಬೇತಿಯ ಕಾರ್ಯಕ್ರಮದ ಉದ್ಘಾಟನೆಯನ್ನು ಘಟಕದ ಅಧ್ಯಕ್ಷರಾದ ಜೆಸಿ.ಸೌಮ್ಯ ಅರಳಪ್ಪ, ಛೇರ್ ಪರ್ಸನ್, ಜೆಜೆಸಿ.ನಿಶಾಂತ್ ಎಸ್ ಗಾರಾ, ಪ್ರಿನ್ಸಿಪಾಲ್ ನಾಗರಾಜ್ ರವರು ನೆರವೇರಿಸಿದರು.
ವೇದಿಕೆಯಲ್ಲಿ ಜೆಸಿ.ಗಾರಾ.ಶ್ರೀನಿವಾಸ್ ಕಾರ್ಯಕ್ರಮದ ನಿರ್ದೇಶಕರು ಜೆಸಿ.ನವೀನ್ ತಲಾರಿ ಹಾಗೂ ಕಾರ್ಯದರ್ಶಿ ಜೆಸಿ.ಮಮತಾ ಶಿವಣ್ಣರವರುಗಳು ಉಪಸ್ಥಿತರಿದ್ದರು,
ಜೆಸಿ. ಅಶ್ವಿನಿ ಆನಂದ್, ಜೆಸಿ. ಅನೀಲ್ ವರ್ಣೇಕರ್, ಜೆಸಿ.ಸಿಬ್ಗತ್ ಉಲ್ಲಾ, ಹಾಗೂ ಅಯ್ಯಪ್ಪ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…