
ಸಿರ್ಸಿ :- ಇಂದು ಮುಂಜಾನೆ ಸರಿ ಸುಮಾರು 10:30 ಕ್ಕೆ ಶಿರಸಿ ಸಮೀಪ ಹೀಪನಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಸಿ ಬರ್ಡ್ ಬಸ್ ಹಿಂಬದಿಯಿಂದ ಅಪಘಾತವೆಸಗಿ ಬೈಕ್ ಸವಾರ ಶ್ರೀ ವಿಶ್ವನಾಥ ಗಣಪತಿ ಹೆಗಡೆ ಸ್ಥಳದಲ್ಲೇ ಮೃತ ಪಟ್ಟಿದ್ದು, ಮಾನವೀಯತೆ ಮರೆತ ಬಸ್ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಹಿಟ್ & ರನ್ ಮಾಡಿದ್ದೂ, ಶಿರಸಿ ಪೊಲೀಸರ ಸಮಾಯೋಚಿತ ಕರ್ತವ್ಯದಿಂದ ಅಪಘಾತವೆಸಗಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ” ಸಿ ಬರ್ಡ್ ” ಬಸ್ ಕುಮಟಾ ಸಮೀಪ ಕತಗಾಲ ಬಳಿ ಅಪಘಾತವೆಸಗಿದ ಬಸ್ ವಶಕ್ಕೆ ಪಡೆದಿದ್ದು ಶಿರಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಂಡಿದೆ.
ಮಾಹಿತಿ :-ಆತ್ಮೀಯ ಗೆಳೆಯರಾದ ಶ್ರೀ ಮಹೇಶ್ ಪತ್ರಕರ್ತರು ಶಿರಸಿ…
ಓಂಕಾರ ಎಸ್. ವಿ. ತಾಳಗುಪ್ಪ…