
ಸಾಗರ:- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಉಪ ವಿಭಾಗಾಧಿಕಾರಿ ಮತ್ತು ಉಪ ವಿಭಾಗೀಯ ದಂಡಾಧಿಕಾರಿ ಕಾರ್ಯಾಲಯದಲ್ಲಿ ಕರ್ತವ್ಯ ನಿರತ ಉಪ ವಿಭಾಗಾಧಿಕಾರಿ ದೇಶಪ್ರೇಮವಿಲ್ಲ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಂದೇಹಪಡುತ್ತಿದ್ದು, ಉಪ ವಿಭಾಗಧಿಕಾರಿ ಸರ್ಕಾರದ ” ಹರ್ ಘರ್ ತಿರಂಗಾ ” ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ಇದುವರೆಗೂ ಭವ್ಯ ಭಾರತದ ಬಾವುಟವನ್ನೂ ಧ್ವಜಾರೋಹಣ ಮಾಡದೇ ರಾಷ್ಟ್ರಕ್ಕೆ ಅಗೌರವ ತೋರಿದ್ದೂ, ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಸಾಗರ ತಾಲ್ಲೂಕು ಉಪ ವಿಭಾಗೀಯ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ಮುಂದಾಗುವಂತೆ ಭವ್ಯ ಭಾರತದ ದೇಶಭಕ್ತರು ಆಗ್ರಹಿಸಿದ್ದಾರೆ…
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್. ಕೆ…9449553305….