Home ರಾಜ್ಯತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲೆಗೆ ಮತ್ತೊಂದು ಗರಿಮೆ..!! ತೀರ್ಥಹಳ್ಳಿ ತಾಲ್ಲೂಕಿನ ಒಳಾಂಗಣ ಕ್ರೀಡಾಂಗಣ ಇರುವ ಏಕೈಕ ಸರ್ಕಾರಿ ಶಾಲೆ..!! ಶೈಕ್ಷಣಿಕ ದಾನಿಗಳು ಮೈಸೂರಿನ ಉದ್ಯಮಿಗಳಾದ ‌ ಸಂಪತ್ ಕುಮಾರ್ ..!!!!

ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಶಾಲೆಗೆ ಮತ್ತೊಂದು ಗರಿಮೆ..!! ತೀರ್ಥಹಳ್ಳಿ ತಾಲ್ಲೂಕಿನ ಒಳಾಂಗಣ ಕ್ರೀಡಾಂಗಣ ಇರುವ ಏಕೈಕ ಸರ್ಕಾರಿ ಶಾಲೆ..!! ಶೈಕ್ಷಣಿಕ ದಾನಿಗಳು ಮೈಸೂರಿನ ಉದ್ಯಮಿಗಳಾದ ‌ ಸಂಪತ್ ಕುಮಾರ್ ..!!!!

by EDITOR NEWS WARRIORS
0 comments

ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಒಳಾಂಗಣ ಕ್ರೀಡಾಂಗಣಕ್ಕೆ 1 ಲಕ್ಷ ವೆಚ್ಚದಲ್ಲಿ ಅಂತಿಮವಾಗಿ ಬೆಳಕಿನವ್ಯವಸ್ಥೆ ( ಪೆಡ್_ಲೈಟ್ ವ್ಯವಸ್ಥೆ )…

ತೀರ್ಥಹಳ್ಳಿ ತಾಲ್ಲೂಕಿನ ಒಳಾಂಗಣ ಕ್ರೀಡಾಂಗಣ ಇರುವ ಏಕೈಕ ಸರ್ಕಾರಿ ಶಾಲೆ.

ಮೈಸೂರಿನ ಉದ್ಯಮಿಗಳು, ಶೈಕ್ಷಣಿಕ ದಾನಿಗಳಾದ,
ಸಂಪತ್ ಕುಮಾರ್ ಅವರು,
ಸುಮಾರು 25 ಲಕ್ಷದ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟ ಸುಸಜ್ಜಿತವಾದ ಒಳಾಂಗಣವ್ಯವಸ್ಥೆ
….

ಈ ಕಾರ್ಯದಲ್ಲಿ, ಸ್ನೇಹಿತ ವರುಣ್ ಜೆ ಭಟ್, ಎಸ್ ಡಿ ಎಂ ಸಿ ತಂಡ, ಶಿಕ್ಷಕರ ‌ತಂಡ, ದಾನಿಗಳು, ಅಂಟಿಗೆ ಪಂಟಿಗೆ ಮೂಲಕ 1,69,500/- ಹಣ ನೀಡಿದ ಸಾರ್ವಜನಿಕರು, ಸರ್ವರ ಸಹಕಾರದಿಂದ ನಮ್ಮ ಕನಸಿನ ಯೋಜನೆ‌ ಪೂರ್ಣಗೊಂಡಿದೆ.‌

ಸದ್ಯಕ್ಕೆ, ಇಲ್ಲಿ ವಾಲಿಬಾಲ್, ಖೋ ಖೋ, ಷಟಲ್ ಬ್ಯಾಡ್ಮಿಂಟನ್ ವ್ಯವಸ್ಥೆ ಮಾಡಲಾಗಿದೆ.

ಅತೀ ಮಳೆ ಬೀಳುವ ಆಗುಂಬೆ ಭಾಗದ ಸರ್ಕಾರಿ ಶಾಲೆಗೆ ಈ ಭಾಗ್ಯ ದೊರೆತಿದ್ದು ಪುಣ್ಯ ಈ ಕೆಲಸದಲ್ಲಿ ಸಹಕಾರ ನೀಡಿದ ಸರ್ವರಿಗೂ ಟೀಂ..
ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ
ತೀರ್ಥಹಳ್ಳಿ ತಾ ಶಿವಮೊಗ್ಗ ಜಿಲ್ಲೆ.. ವಂದನೆಗಳನ್ನು ಪತ್ರಿಕ ಮೂಲಕ ಸಲ್ಲಿಸುತ್ತಿದೆ…

ರಘುರಾಜ್ ಹೆಚ್. ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...