Sunday, May 4, 2025
Google search engine
Homeರಾಜ್ಯKaranataka Election Exclusive: ವೈರಲ್ ಆಗ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ..!!

Karanataka Election Exclusive: ವೈರಲ್ ಆಗ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯ ಪಟ್ಟಿ..!!


ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಮೂರು ದಿನಗಳ ಕಾಲ ರಾಜ್ಯ ವಿಧಾನಸಭಾ ಚುನಾವಣೆ ಸಿದ್ಧತೆಗಳನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಖುದ್ಧು ಭೇಟಿ ನೀಡಿ ವೀಕ್ಷಿಸಿದ್ದಾರೆ.
ಅಲ್ಲದೇ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವನೀಯ ಪಟ್ಟಿ ರೀವಿಲ್ ಆಗಿದೆ..


ಈಗಾಗಲೇ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದಲೂ ಶೀಘ್ರವೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದರು. ಮತ್ತೊಂದೆಡೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ರಹಸ್ಯವಾಗಿ ಉಳಿದಿದೆ.
ಈ ನಡುವೆ ಕಾಂಗ್ರೆಸ್ ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರಿವಿಲ್ ಆಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ…


ಕಾಂಗ್ರೆಸ್ ನಿಂದ ರಿವಿಲ್ ಆದ ಸಂಭವನೀಯ ಪಟ್ಟಿ ಈ ಕೆಳಗಿನಂತಿದೆ…


ಬೆಂಗಳೂರು ನಗರ :..


ಗಾಂಧಿನಗರ- ದಿನೇಶ್ ಗುಂಡೂರಾವ್
ಬ್ಯಾಟರಾಯನಪುರ- ಕೃಷ್ಣಬೈರೇಗೌಡ
ಸರ್ವಜ್ಙನಗರ- ಕೆ.ಜೆ.ಜಾರ್ಜ್
ಬಿಟಿಎಂ ಲೇಔಟ್- ರಾಮಲಿಂಗಾರೆಡ್ಡಿ
ಜಯನಗರ- ಸೌಮ್ಯಾ ರೆಡ್ಡಿ
ಪುಲಿಕೇಶಿನಗರ- ಅಖಂಡ ಶ್ರೀನಿವಾಸ್ ಮೂರ್ತಿ
ಹೆಬ್ಬಾಳ- ಬೈರತಿ ಸುರೇಶ್
ಚಾಮರಾಜಪೇಟೆ – ಜಮೀರ್ ಅಹ್ಮದ್ ಖಾನ್
ಮಲ್ಲೇಶ್ವರಂ- ರಶ್ಮಿರವಿಕಿರಣ್,ಅನೂಪ್ ಹೆಗಡೆ
ರಾಜಾಜಿನಗರ- ಎಂಎಲ್ ಸಿ ಪುಟ್ಟಣ್ಣ, ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು, ಸಾರಾ ಗೋವಿಂದ್, ಎಸ್.ನಾರಾಯಣ್
ಸಿ.ವಿ.ರಾಮನ್ ನಗರ- ಮೇಯರ್ ಸಂಪತ್ ರಾಜ್
ಮಹಾಲಕ್ಷ್ಮಿ ಲೇಔಟ್- ನಾರಾಯಣಸ್ವಾಮಿ, ಜೆ.ಸಿ.ಚಂದ್ರಶೇಖರ್
ವಿಜಯನಗರ- ಎಂ.ಕೃಷ್ಣಪ್ಪ
ಗೋವಿಂದರಾಜನಗರ- ಪ್ರಿಯಕೃಷ್ಣ
ಆರ್ ಆರ್ ನಗರ- ಕುಸುಮಾ ಹನುಮಂತರಾಯಪ್ಪ
ಪದ್ಮನಾಭನಗರ- ರಘುನಾಥ್ ನಾಯ್ಡು, ಸಂಜಯ್ ಗೌಡ
ಬೆಂಗಳೂರು ದಕ್ಷಿಣ- ಆರ್.ಕೆ.ರಮೇಶ್, ಸುಷ್ಮಾ ರಾಜಗೋಪಾಲ್
ಬೊಮ್ಮನಹಳ್ಳಿ- ನಿರ್ಮಾಪಕ ಉಮಾಪತಿಗೌಡ
ಮಹದೇವಪುರ- ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆನಂದ್
ಕೆ.ಆರ್.ಪುರಂ- ಡಿ.ಕೆ.ಮೋಹನ್ ಬಾಬು, ನಾರಾಯಣಸ್ವಾಮಿ
ಯಲಹಂಕ- ಚಂದ್ರಪ್ಪ, ನಾಗರಾಜು
ಬೆಂಗಳೂರು ಗ್ರಾಮಾಂತರ…
ನೆಲಮಂಗಲ- ಶ್ರೀನಿವಾಸ್
ದೇವನಹಳ್ಳಿ- ಕೆ.ಹೆಚ್.ಮುನಿಯಪ್ಪ, ಎ.ಸಿ.ಶ್ರೀನಿವಾಸ್, ಆನಂದ್ ಕುಮಾರ್
ಆನೇಕಲ್- ಶಾಸಕ ಶಿವಣ್ಣ
ದೊಡ್ಡಬಳ್ಳಾಪುರ- ಶಾಸಕ ವೆಂಕಟರಮಣಯ್ಯ
ಹೊಸಕೋಟೆ- ಶರತ್ ಬಚ್ಚೇಗೌಡ ತುಮಕೂರು ಜಿಲ್ಲೆ..

ತುಮಕೂರು ನಗರ- ಅತೀಕ್ ಅಹ್ಮದ್, ರಫಿಕ್ ಅಹ್ಮದ್
ತುಮಕೂರು ಗ್ರಾಮಾಂತರ- ರವಿ, ಸೂರ್ಯ ಮುಕುಂದರಾಜು
ಕೊರಟಗೆರೆ- ಡಾ.ಜಿ.ಪರಮೇಶ್ವರ್
ಮಧುಗಿರಿ- ಕೆ.ಎನ್.ರಾಜಣ್ಣ
ಗುಬ್ಬಿ- ಶ್ರೀನಿವಾಸ್ (ಶಾಸಕ)
ಕುಣಿಗಲ್- ರಂಗನಾಥ್(ಶಾಸಕ)
ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು, ಸಿ ಎಂ ಧನಂಜಯ್
ತಿಪಟೂರು- ಷಡಕ್ಷರಿ, ಮಾಜಿ ಡಿವೈಎಪಿ ಲೊಕೇಶ್
ತುರುವೇಕೆರೆ- ಬೆಮೆಲ್ ಕಾಂತರಾಜು (ಮಾಜಿ ಎಂಎಲ್ಸಿ)
ಶಿರಾ- ಟಿ.ಬಿ ಜಯಚಂದ್ರ(ಮಾಜಿ ಶಾಸಕ)
ಪಾವಗಡ- ಶಾಸಕ ವೆಂಕಟರಮಣ್ಣ ಪುತ್ರ ವೆಂಕಟೇಶ್
ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ- ರಘು ಆಚಾರ್( ಎಂಎಲ್ಸಿ)
ಹೊಳಲ್ಕೆರೆ – ಆಂಜನೇಯ( ಮಾಜಿ ಸಚಿವ)
ಹೊಸದುರ್ಗ- ಬಿ.ಜಿ.ಗೋವಿಂದಪ್ಪ( ಮಾಜಿ ಶಾಸಕ)
ಹಿರಿಯೂರು- ಸುಧಾಕರ್( ಮಾಜಿ ಶಾಸಕ)
ಚಳ್ಳಕೆರೆ- ರಘು ಮೂರ್ತಿ( ಶಾಸಕ)
ಮೊಳಕಾಲ್ಮೂರು- ಯೋಗೇಶ್ ಬಾಬು
ದಾವಣಗೆರೆ ಜಿಲ್ಲೆ
ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ, ಇಲ್ಲವೇ ಕುಟುಂಬ ಸದಸ್ಯರು
ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ್( ಮಾಜಿ ಸಚಿವ)
ಜಗಳೂರು- ಹೆಚ್.ಪಿ.ರಾಜೇಶ್(ಮಾಜಿ ಶಾಸಕ)
ಮಾಯಕೊಂಡ- ದುಗ್ಗಪ್ಪ, ಬಸವರಾಜು, ಸವಿತಾ ಮಲ್ಲೇಶನಾಯ್ಕ
ಹರಿಹರ- ರಾಮಪ್ಪ (ಶಾಸಕ)ದೇವೇಂದ್ರಪ್ಪ, ನಾಗೇಂದ್ರಪ್ಪ
ಹೊನ್ನಾಳಿ- ಶಾಂತನಗೌಡ, ಹೆಚ್.ಬಿ.ಮಂಜಪ್ಪ
ಚನ್ನಗಿರಿ- ವಡ್ನಾಳ್ ರಾಜಣ್ಣ,ತಮ್ಮ ಅಶೋಕ್
ಬಳ್ಳಾರಿ, ವಿಜಯನಗರ ಜಿಲ್ಲೆ
ಬಳ್ಳಾರಿ ನಗರ-ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು
ಬಳ್ಳಾರಿ ಗ್ರಾಮಾಂತರ- ನಾಗೇಂದ್ರ( ಶಾಸಕ)
ಸಂಡೂರು- ತುಕಾರಾಂ( ಶಾಸಕ)
ಕೂಡ್ಲಿಗಿ- ನಾಗರಾಜು,ಶ್ರೀನಿವಾಸ್
ಕಂಪ್ಲಿ – ಗಣೇಶ್( ಶಾಸಕ)
ಹಗರಿಬೊಮ್ಮನಹಳ್ಳಿ- ಭೀಮಾನಾಯ್ಕ್( ಶಾಸಕ)
ಹೊಸಪೇಟೆ- ಗವಿಯಪ್ಪ, ರಾಜಶೇಖರ್ ಹಿಟ್ನಾಳ್, ಘೋರ್ಪಡೆ
ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್, ವೀಣಾ ಮಹಾಂತೇಶ್
ಸಿರಗುಪ್ಪ- ಬಿ.ಎಂ.ನಾಗರಾಜು, ಮುರುಳಿಕೃಷ್ಣ
ಹಾಸನ ಜಿಲ್ಲೆ
ಹಾಸನ- ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ ಮಂಜೇಗೌಡ, ರಂಗಸ್ವಾಮಿ
ಅರಸೀಕೆರೆ- ಶಿವಲಿಂಗೇಗೌಡ
ಬೇಲೂರು- ಗಂಡಸಿ ಶಿವರಾಂ, ಕೃಷ್ಣೇಗೌಡ
ಸಕಲೇಶಪುರ- ಮುರುಳೀಮೋಹನ್
ಅರಕಲಗೂಡು- ಎ.ಟಿ.ರಾಮಸ್ವಾಮಿ (ಜೆಡಿಎಸ್ ತೊರೆದರೆ ಮಾತ್ರ) ಕೃಷ್ಣೇಗೌಡ
ಶ್ರವಣಬೆಳಗೊಳ- ಎಂಎಲ್ ಸಿ ಗೋಪಾಲಸ್ವಾಮಿ, ವಿಜಯ್ ಲಲಿತ್ ರಾಘವ್
ಮಂಡ್ಯ ಜಿಲ್ಲೆ
ಮಂಡ್ಯ- ಗಣಿಗರವಿ, ಡಾ.ಕೃಷ್ಣ
ಮದ್ದೂರು- ಗುರುಚರಣ್
ಮಳವಳ್ಳಿ- ನರೇಂದ್ರ ಸ್ವಾಮಿ(ಮಾಜಿ ಸಚಿವ)
ಮೇಲುಕೋಟೆ- ಡಾ.ರವೀಂದ್ರ(ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ)
ಶ್ರೀರಂಗಪಟ್ಟಣ- ರಮೇಶ್ ಬಂಡಿ ಸಿದ್ದೇಗೌಡ ( ಮಾಜಿ ಶಾಸಕ)
ಕೆ.ಆರ್.ಪೇಟೆ- ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಕೆ.ಬಿ.ಚಂದ್ರಶೇಖರ್
ನಾಗಮಂಗಲ- ಚೆಲುವರಾಯಸ್ವಾಮಿ( ಮಾಜಿ ಸಚಿವ)


ಮೈಸೂರು ಜಿಲ್ಲೆ


ವರುಣಾ- ಯತೀಂದ್ರ ಸಿದ್ದರಾಮಯ್ಯ
ಚಾಮುಂಡೇಶ್ವರಿ- ಮರಿಗೌಡ (ಸಿದ್ದು ಪರಮಾಪ್ತ)
ಎನ್.ಆರ್.ಮೊಹಲ್ಲಾ- ತನ್ವೀರ್ ಶೇಠ್
ಕೃಷ್ಣರಾಜ- ಸೋಮಶೇಖರ್
ಚಾಮರಾಜ ಕ್ಷೇತ್ರ- ಹರಿಶ್ ಗೌಡ, ವಾಸು (ಮಾಜಿ ಶಾಸಕ)
ಪಿರಿಯಾಪಟ್ಟಣ- ವೆಂಕಟೇಶ್ (ಮಾಜಿ ಶಾಸಕ)
ಕೆ.ಆರ್.ನಗರ- ರವಿಶಂಕರ್
ಟಿ.ನರಸೀಪುರ- ಸುನೀಲ್ ಬೋಸ್
ನಂಜನಗೂಡು- ದೃವನಾರಾಯಣ್ (ಮಾಜಿ ಸಂಸದ)
ಹೆಚ್.ಡಿ.ಕೋಟೆ- ಅನಿಲ್ ಚಿಕ್ಕಮಾದು
ಚಾಮರಾಜನಗರ ಜಿಲ್ಲೆ
ಗುಂಡ್ಲುಪೇಟೆ- ಗಣೇಶ್ ಪ್ರಸಾದ್
ಚಾಮರಾಜನಗರ- ಪುಟ್ಟರಂಗ ಶೆಟ್ಟಿ (ಮಾಜಿ ಸಚಿವ)
ಹನೂರು- ನರೇಂದ್ರ( ಶಾಸಕ)
ಕೊಳ್ಳೇಗಾಲ- ಜಯಣ್ಣ,ಬಾಲರಾಜು
ಕೊಡಗು ಜಿಲ್ಲೆ
ವಿರಾಜಪೇಟೆ- ಪೊನ್ನಣ್ಣ(ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷ)
ಮಡಿಕೇರಿ- ಚಂದ್ರಮೌಳಿ, ಮಂಥರ್ ಗೌಡ, ಜೀವಿಜಯ
ದಕ್ಷಿಣ ಕನ್ನಡ ಜಿಲ್ಲೆ
ಬಂಟ್ವಾಳ- ರಮಾನಾಥ್ ರೈ(ಮಾಜಿ ಸಚಿವ)
ಪುತ್ತೂರು- ಶಂಕುಂತಲಾ ಶೆಟ್ಟಿ(ಮಾಜಿ ಶಾಸಕಿ)
ಮೂಡಬಿದರೆ- ಮಿಥುನ್ ರೈ, ರಾಜಶೇಕರ್ ಕೊಟ್ಯಾನ್
ಸುಳ್ಯ- ಡಾ.ರಘು
ಮಂಗಳೂರು ಉತ್ತರ- ಮೊಯಿನುದ್ದೀನ್ ಬಾವ, ಪ್ರತಿಬಾ ಕುಳಾಯಿ
ಮಂಗಳೂರು- ಐವಾನ್ ಡಿಸೋಜ, ಜೆ.ಆರ್.ಲೊಬೋ
ಉಲ್ಲಾಳ- ಯು.ಟಿ.ಖಾದರ್ (ಮಾಜಿ ಸಚಿವ)
ಬೆಳ್ತಂಗಡಿ- ರಕ್ಷಿತ್ ಶಿವರಾಂ, ವಸಂತ ಬಂಗೇರ
ಉಡುಪಿ ಜಿಲ್ಲೆ
ಉಡುಪಿ-ಕೃಷ್ಣಮೂರ್ತಿ ಆಚಾರ್,ದಿನೇಶ್ ಹೆಗಡೆ
ಬೈಂದೂರು- ಗೋಪಾಲ‌ಪೂಜಾರಿ
ಕುಂದಾಪುರ- ಪ್ರತಾಪ್ ಚಂದ್ರ ಶೆಟ್ಟಿ
ಕಾಪು- ವಿನಯ್ ಕುಮಾರ್ ಸೊರಕೆ
ಉತ್ತರಕನ್ನಡ ಜಿಲ್ಲೆ
ಖಾನಾಪುರ- ಅಂಜಲಿ ನಿಂಬಾಳ್ಕರ್
ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಉತ್ತರ- ಪಿರೋಜ್ ಶೇಠ್
ಬೆಳಗಾವಿ ದಕ್ಷಿಣ- ಸವದತ್ತಿ- ಉದಯ್ ಕುಮಾರ್, ಸತೀಶ್ ಜಾರಕಿಹೊಳಿ
ಬೈಲ ಹೊಂಗಲ- ಮಹಾಂತೇಶ್ ಕೌಜಲಗಿ
ಕಾಗವಾಡ- ರಾಜುಕಾಗೆ
ಅಥಣಿ- ಗಜಾನನ ಮಂಗ್ಸೂಳಿ
ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ
ಹುಕ್ಕೇರಿ- ಎ.ಬಿ.ಪಾಟೀಲ್
ಗೋಕಾಕ್- ಅಶೋಕ್ ಪೂಜಾರಿ
ರಾಯಭಾಗ- ಸೆಲ್ವಕುಮಾರ್, ಶ್ಯಾಂ ಘಾಟ್ಗೆ
ರಾಮದುರ್ಗ- ಅಶೋಕ್ ಪಟ್ಟಣ್
ಅರಬಾವಿ- ಅರವಿಂದ ದಳವಾಯಿ
ಯಮಕನಮರಡಿ- ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕ
ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
ಕಿತ್ತೂರು- ಡಿ.ಬಿ.ಇನಾಂದಾರ್
ಬಾಗಲಕೋಟೆ ಜಿಲ್ಲೆ
ಕೊಪ್ಪಳ- ರಾಘವೇಂದ್ರ ಹಿಟ್ನಾಳ್
ಕನಕಗಿರಿ- ಶಿವರಾಜ್ ತಂಗಡಗಿ
ಕುಷ್ಠಗಿ- ಅಮರೇಗೌಡ
ಯಲಬುರ್ಗಾ- ರಾಯರೆಡ್ಡಿ
ಗಂಗಾವತಿ- ಇಕ್ಬಾಲ್ ಅನ್ಸಾರಿ
ಗದಗ ಜಿಲ್ಲೆ
ಬಾಗಲಕೋಟೆ- ಹೆಚ್.ವೈ.ಮೇಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಡಾ.ದೇವರಾಜ್ ಪಾಟೀಲ್
ಮುಧೋಳ- ಆರ್.ಬಿ.ತಿಮ್ಮಾಪೂರ
ತೇರದಾಳ- ಉಮಾಶ್ರೀ
ಹುನಗುಂದ- ವಿಜಯಾನಂದ ಕಾಶಪ್ಪ
ಬೀಳಗಿ- ಜಿ.ಟಿ.ಪಾಟೀಲ್, ಎಸ್.ಆರ್.ಪಾಟೀಲ್
ಜಮಖಂಡಿ- ಆನಂದ್ ನ್ಯಾಮಗೌಡ
ಬಾದಾಮಿ- ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ
ಇಂಡಿ- ಯಶವಂತರಾಯಗೌಡ ಪಾಟೀಲ್
ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್
ಬಬಲೇಶ್ವರ-ಎಂ.ಬಿ.ಪಾಟೀಲ್
ನಾಗಠಾಣ- ಕಾಂತಾ ನಾಯಕ್, ರಾಜು‌ಅಲಗೂರ
ಸಿಂದಗಿ- ಅಶೋಕ್ ಮನಗೂಳಿ
ದೇವರಹಿಪ್ಪರಗಿ- ಶರಣಪ್ಪ ಸುಣಗಾರ್, ಎಸ್.ಆರ್.ಪಾಟೀಲ್
ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
ವಿಜಯಪುರ- ಎಂಆರ್ ಟಿ,ಮುಕಬುಲ್ ಭಗವಾನ್
ಬೀದರ್ ದಕ್ಷಿಣ- ಅಶೋಕ್ ಖೇಣಿ
ಬೀದರ್- ರಹೀಂ ಖಾನ್
ಬಾಲ್ಕಿ – ಈಶ್ವರ್ ಖಂಡ್ರೆ
ಬಸವಕಲ್ಯಾಣ- ವಿಜಯ್ ಸಿಂಗ್
ಹುಮ್ನಾಬಾದ್- ರಾಜಶೇಖರ್ ಪಾಟೀಲ್
ಔರಾದ್- ಭೀಮರಾವ್ ಶಿಂಧೆ
ಕಲಬುರಗಿ ನಗರ- ಖನಿಜಾ ಫಾತಿಮಾ
ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್
ಚಿತ್ತಾಪುರ- ಪ್ರಿಯಾಂಕ್
ಜೇವರ್ಗಿ- ಅಜಯ್ ಸಿಂಗ್
ಅಪ್ಝಲಪುರ- ಎಂ.ವೈ.ಪಾಟೀಲ್
ಅಳಂದ- ಬಿ.ಆರ್.ಪಾಟೀಲ್
ಚಿಂಚೋಳಿ- ಸುಭಾಷ್
ಸೇಡಂ- ಶರಣಪ್ರಕಾಶ್ ಪಾಟೀಲ್
ಯಾದಗಿರಿ ಜಿಲ್ಲೆ
ಯಾದಗಿರಿ- ಚನ್ನಾರೆಡ್ಡಿ, ನಿಖಿಲ್ ವಿ.ಶಂಕರ್
ಸುರಪುರ- ರಾಜಾ ವೆಂಕಟಪ್ಪ ನಾಯಕ
ರಾಯಚೂರು- ರವಿ ಭೋಸರಾಜು, ಎನ್.ಎಸ್.ಬೋಸರಾಜು
ಗ್ರಾಮೀಣ- ಬಸನಗೌಡ ದದ್ದಲ್
ದೇವದುರ್ಗ- ಬಿ.ವಿ.ನಾಯಕ್
ಸಿಂದನೂರು- ಬಸನಗೌಡ ಬಾದರ್ಲಿ, ಹಂಪನಗೌಡ ಬಾದರ್ಲಿ
ಲಿಂಹಸುಗೂರು- ಡಿ.ಎಸ್.ಹೊಲಗೇರಿ
ಮಸ್ಕಿ- ತುರುವೀಹಾಳ
ಮಾನ್ವಿ- ಹಂಪಯ್ಯ ನಾಯಕ್
ಕೊಪ್ಪಳ ಜಿಲ್ಲೆ
ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ
ಹುಬ್ಬಳ್ಳಿ ಪಶ್ಚಿಮ- ದೀಪಕ್ ಚಿಂಚೋರೆ, ಕೀರ್ತಿ ಮೊರೆ
ಕಲಘಟಕಿ- ಸಂತೋಷ್ ಲಾಡ್, ನಾಗರಾಜ್ ಛಬ್ಬಿ
ಕುಂದಗೋಳ- ಕುಸುಮಾ ಶಿವಳ್ಳಿ
ಧಾರವಾಡ ಗ್ರಾಮೀಣ- ವಿನಯ್, ವಿಜಯ್ ಕುಲಕರ್ಣಿ
ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಸಿಟಿ- ಪ್ರಸನ್ನ ಕುಮಾರ್
ಶಿವಮೊಗ್ಗ ಗ್ರಾಮೀಣ- ಪಲ್ಲವಿ, ನಾರಾಯಣಸ್ವಾಮಿ, ಶ್ರೀನಿವಾಸ್
ಭದ್ರಾವತಿ- ಸಂಗಮೇಶ್
ಸಾಗರ- ಬೇಳೂರು ಗೋಪಾಲಕೃಷ್ಣ
ಸೊರಬ- ಮಧು ಬಂಗಾರಪ್ಪ
ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
ಶಿಕಾರಿಪುರ- ಗೋಣಿ ಮಹಾಂತೇಶ್
ಚಿಕ್ಕಮಗಳೂರು ಜಿಲ್ಲೆ
ಗದಗ- ಹೆಚ್.ಕೆ.ಪಾಟೀಲ್
ರೋಣ- ಜಿ.ಎಸ್.ಪಾಟೀಲ್
ನರಗುಂದ- ಬಿ.ಆರ್.ಯಾವಗಲ್,ಸಂಗಮೇಶ್ ಕೊಳ್ಳಿ
ಶಿರಹಟ್ಟಿ- ರಾಮಕೃಷ್ಣ ದೊಡ್ಮನಿ
ನವಲಗುಂದ- ಕೋನರೆಡ್ಡಿ
ಹಾವೇರಿ- ರುದ್ರಪ್ಪ ಲಮಾಣಿ
ಹಾನಗಲ್- ಶ್ರೀನಿವಾಸ್ ಮಾನೆ
ಶಿಗ್ಗಾಂವಿ- ಸೋಮಣ್ಣ ಬೇವಿನಮರದ, ಅಜ್ಜಂಪೀರ್ ಖಾದ್ರಿ
ಹಿರೆಕೆರೂರು- ಯು.ಬಿ.ಬಣಕಾರ್
ರಾಣೆಬೆನ್ನೂರು- ಕೋಳಿವಾಡ, ಆರ್.ಶಂಕರ

ಕೆಜಿಎಫ್ – ರೂಪಾ ಶಶಿಧರ್
ಬಂಗಾರಪೇಟೆ – ನಾರಾಯಣಸ್ವಾಮಿ
ಶ್ರೀನಿವಾಸಪುರ- ರಮೇಶ್ ಕುಮಾರ್
ಮುಳಬಾಗಿಲು- ನಾರಾಯಣಸ್ವಾಮಿ, ಕೊತ್ತನೂರು ಮಂಜು
ಕೋಲಾರ- ಸಿದ್ಧರಾಮಯ್ಯ
ಮಾಲೂರು- ನಂಜೇಗೌಡ
ಚಿಕ್ಕಬಳ್ಳಾಪುರ ಜಿಲ್ಲೆ
ಶೀಡ್ಲಘಟ್ಟ- ವಿ.ಮುನಿಯಪ್ಪ
ಚಿಕ್ಕಬಳ್ಳಾಪುರ- ಎನ್. ವಿನಯ್ ಶ್ಯಾಮ್, ಕೊತ್ತನೂರು ಮಂಜು
ಚಿಂತಾಮಣಿ- ಎಂ.ಸಿ.ಸುಧಾಕರ್
ಗೌರಿಬಿದನೂರು- ಎನ್.ಹೆಚ್.ಶಿವಶಂಕರರೆಡ್ಡಿ
ಬಾಗೇಪಲ್ಲಿ- ಸುಬ್ಬಾರೆಡ್ಡಿ
ರಾಮನಗರ ಜಿಲ್ಲೆ
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ, ವಿಜಯಕುಮಾರ್
ಶೃಂಗೇರಿ- ರಾಜೇಗೌಡ
ಕಡೂರು- ವೈ ಎಸ್ ವಿ ದತ್ತಾ, ಆನಂದ್
ತರಿಕೇರೆ- ಗೋಪಿಕೃಷ್ಣ,ಶ್ರೀನಿವಾಸ್
ಮೂಡಿಗೆರೆ- ಮೋಟಮ್ಮ, ನಯನಾ ಮೋಟಮ್ಮ..

ರಾಮನಗರ- ಇಕ್ಬಾಲ್ ಹುಸೇನ್
ಮಾಗಡಿ- ಹೆಚ್.ಸಿ.ಬಾಲಕೃಷ್ಣ
ಚನ್ನಪಟ್ಟಣ- ಸಿಪಿವೈ, ಪ್ರಸನ್ನ
ಕನಕಪುರ- ಡಿಕೆ ಶಿವಕುಮಾರ್..


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!