
ಸಾಗರ ವಿಧಾನ ಸಭಾ ಕ್ಷೇತ್ರಕ್ಕೆ (117)EVM ಮತಯಂತ್ರಗಳು ಭಧ್ರತಾ ಕೊಠಡಿಯಲ್ಲಿ ಸುಭದ್ರ..
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರ (117)EVM ಮತಯಂತ್ರಗಳು ಭಧ್ರತಾ ಕೊಠಡಿಯಲ್ಲಿ ಸುಭದ್ರವಾಗಿದ್ದು, ನಿನ್ನೆ ರಾತ್ರಿ ಸುಮಾರು 02 ಗಂಟೆಗೆ ಬಂದಿರುವ ಮಾಹಿತಿಯನ್ನೂ ಸಾಗರ ತಾಲ್ಲೂಕು ತಹಸೀಲ್ದಾರ್ ರವರಾದ ಮಲ್ಲೇಶ್ ಪೂಜಾರ್ ತಿಳಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….