
ಶಿವಮೊಗ್ಗ ಜಿಲ್ಲೆಯ ಮಾದರಿ ಸರ್ಕಾರಿ ಶಾಲೆ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ಭೇಟಿ ನೀಡಿದ ಭದ್ರಾವತಿ ನ್ಯೂಟೌನ್ ನ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಬಳಗ & ಮಕ್ಕಳು
ಇಂದು ಮೊದಲು ಸರ್ಕಾರಿ ಹಿರಿಯ ಪ್ರಾಥಮಿಕ ಗುಡ್ಡೇಕೇರಿಗೆ ಭೇಟಿ ನೀಡಿ, ಅಲ್ಲಿನ ಶಾಲಾ ಸಮಗ್ರ ಪ್ರಗತಿಗೆ ಪ್ರಶಂಸೆ ವ್ಯಕ್ತ ಪಡಿಸಿದರು..
ನಂತರ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ಭೇಟಿ ನೀಡಿ, ತಂಡ ತಂಡವಾಗಿ ಶಾಲೆಯ ಪ್ರತಿ ತರಗತಿ ಕೊಠಡಿ, ವಿಜ್ಞಾನ ಪ್ರಯೋಗಲಾಯ, ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಒಳಾಂಗಣ ಕ್ರೀಡಾಂಗಣ, ವಿವಿಧ ರೀತಿಯ ಶಾಲೆಯ ಪ್ರಗತಿಯನ್ನು ನೋಡಿ ಸಂತಸ ವ್ಯಕ್ತ ಪಡಿಸಿದರು,
ಕ್ವೆಸ್ ಕಾರ್ಪ್ ಬೆಂಗಳೂರು ಮತ್ತು ಎಲ್ಲಾ ದಾನಿಗಳ ಸಹಕಾರ ನೆನದು ಕೃತಜ್ಞತೆ ಸಲ್ಲಿಸಲಾಯಿತು,
ನಂತರ ಮಕ್ಕಳು ಮತ್ತು ಶಿಕ್ಷಕರ ಜೊತೆಗೆ ಶೈಕ್ಷಣಿಕ ಸಂವಾದ ನಡೆಸಿದರು.
ಈ ಸಮಯದಲ್ಲಿ ಎರಡು ಶಾಲೆಯ ಶಿಕ್ಷಕರು ಮಕ್ಕಳು, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ, ಸದಸ್ಯರಾದ, ರವಿ ಕೆಂದಾಳಬೈಲು, ಸಂದೇಶ್ ಭಟ್ ನಾಲೂರು, ಅರುಣ್ ಗುಡ್ಡೇಕೇರಿ, ನೂಟೌನ್ ಶಾಲೆಯ ಪರವಾಗಿ, ಸತ್ಯನಾರಾಯಣ ಭಟ್ ಹಾಗೂ ಶಿಕ್ಷಕರು ಹಾಜರಿದ್ದರು.. ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ರೇವತಿ ಹೆಚ್ ಬಿ, ಆನಂದನ್, ಮಹಂತೇಶ್, ವಿರೇಶ್ ಟಿ, ಬೀರಪ್ಪ ಇಟಗಿ, ಶೌಕತ್ ಆಲಿ, ಪ್ರದೀಪ್ ಹಾಜರಿದ್ದರು..
ರಘುರಾಜ್ ಹೆಚ್.ಕೆ…9449553305….