
ಶಿವಮೊಗ್ಗ : ಗಾಂಧಿನಗರದ ಆಟೋಚಾಲಕರು ಹಾಗೂ ಮಾಲೀಕರ ಸಂಘದ ಆಶ್ರಯದಲ್ಲಿ 77ನೇ ವರುಷದ ಸ್ವಾತಂತ್ರೋತ್ಸವದ ದಿನಾಚರಣೆಯನ್ನು ಆಚರಿಸಲಾಯಿತು, ನಾಣ್ಯ ಸಂಗ್ರಹಕಾರರಾದ ಖಂಡೋಬಾರಾವ್ ಅವರು ಧ್ವಜಾರೋಹಣವನ್ನು ನೇರವೇರಿಸಿದರು, ವಿಶ್ವನಾಥ್ ರವರು ಗೊಂಬೆ ವೇಷಭೂಷಣವನ್ನು ಹಾಕಿಕೊಂಡು ನೆರೆದಿದ್ದವರನ್ನು ಆಕರ್ಷಿಸಿದರು,
ವೇದಿಕೆಯಲ್ಲಿ ವೈದ್ಯರಾದ ನ್ಯುರೋ ನಾಗರಾಜ್, ಡಾ. ಪವಿತ್ರ, ಗಾರಾ.ಶ್ರೀನಿವಾಸ್, ಸಂಘದ ಅಧ್ಯಕ್ಷರಾದ ಪಾಲಾಕ್ಷಿ, ರಾಜಣ್ಣ, ವಿಶ್ವನಾಥ್, ಪರಮೇಶ್ವರರವರುಗಳು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಆಟೋ ಚಾಲಕರು ಹಾಗೂ ನಾಗರೀಕರು ಸೇರಿದಂತೆ ನ್ಯೂರೋ ಕ್ಲಿನಿಕ್ ಸಿಬ್ಬಂದಿಗಳು ಹಾಜರಿದ್ದರು…