
ಶಿವಮೊಗ್ಗ: ಇಂದು ಬೆಳಗ್ಗೆ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಲ್ಲಿ ಹಾಗೂ ಅಬಕಾರಿ ಉಪ ಅಧೀಕ್ಷಕರು ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ತಾಲೂಕು ಗಾಜನೂರಿನ ಅಗ್ರಹಾರದ ರಾಜಣ್ಣ ರವರ ಮನೆಗೆ ದಾಳಿ ಮಾಡಿದಾಗ 7.100 ಲೀಟರ್ ಗೋವಾ ರಾಜ್ಯದ ಮದ್ಯ ಪತ್ತೆ ಹಚ್ಚಿ,ಜಪ್ತು ಪಡಿಸಿ,A1 ಚೇತನ್ ಬಿನ್ ರಾಜಣ್ಣ (29) A2 ರಾಜಣ್ಣ ಬಿನ್ ಗೋವಿಂದಪ್ಪ (52) ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡು A2 ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಘುರಾಜ್ ಹೆಚ್. ಕೆ. 9449553305.