
ಭದ್ರಾವತಿಯಲ್ಲಿ ನಿರಂತರವಾಗಿ ಇಸ್ಪೀಟ್, ಓಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳು ವ್ಯಾಪಕವಾಗಿ ನಡೆಯುತ್ತಿದೆ. ಇದು ಇಂದು ನಿನ್ನದಲ್ಲ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಕೂಡ ಈ ದಂಧೆಗಳು ನಿಂತಿಲ್ಲ ಆದರೆ ಅಧಿಕಾರದಲ್ಲಿರುವ ಪಕ್ಷದವರ ಸಮೀಪ ವರ್ತಿಗಳು ಈ ದಂಧೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಯಾರಿದ್ದಾರೆ ಈ ದಂಧೆಯ ಹಿಂದೆ ಯಾರ್ಯಾರು ಈ ದಂಧೆಯಲ್ಲಿ ಪಾಲುದಾರರು ಎನ್ನುವ ಕಂಪ್ಲೀಟ್ ಡೀಟೇಲ್ಸ್ ಅನ್ನು ನ್ಯೂಸ್ ವಾರಿಯರ್ಸ್ ಪತ್ರಿಕೆ ತಮ್ಮ ಮುಂದೆ ತೆರೆದಿಡುತ್ತಿದೆ….


ಇನ್ನೂ ಇದೆ ಇದರಲ್ಲಿ ಮತ್ಯಾರು ಪಾಲುದಾರಿಯಾಗಿದ್ದಾರೆ ಇವರಿಗೆ ಒಟ್ಟಾರೆಯಾಗಿ ದಿನ ನಿತ್ಯ ಬರುವ ಹಣ ಎಷ್ಟು..? ಎಲ್ಲೆಲ್ಲಿ ಪಟ್ಟಿ ಸಂಗ್ರಹವಾಗುತ್ತದೆ ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಬೇಕು..? ಎನ್ನುವ ಸಂಪೂರ್ಣ ಡೀಟೇಲ್ಸ್ ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಪತ್ರಿಕೆ ಸಾರ್ವಜನಿಕರ ಮುಂದೆ ತೆರೆದಿಡುತ್ತದೆ ನಿರೀಕ್ಷಿಸಿ….
ರಘುರಾಜ್ ಹೆಚ್. ಕೆ..9449553305.