
ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 1 ರ ಅಧ್ಯಕ್ಷರನ್ನಾಗಿ ಮಾಲ್ತೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು ವಾರ್ಡ್ ನಂಬರ್ ಒಂದರ ವ್ಯಾಪ್ತಿಯಲ್ಲಿ ಎಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಪಕ್ಷದ ಸಂಘಟನೆಯನ್ನು ನಿರಂತರವಾಗಿ ನಡೆಸಬೇಕೆಂದು ಸೂಚಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಜೊತೆ ಪಕ್ಷದ ಸಂಘಟನೆ ಕಾರ್ಯವನ್ನು ಮುನ್ನಡೆಸಬೇಕೆಂದು ನಿರ್ದೇಶಿಸಿ ಆಯ್ಕೆ ಮಾಡಲಾಗಿದೆ.