53

ಶಿವಮೊಗ್ಗ: ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ.50 ರಿಯಾಯಿತಿ ನೀಡುವಂತೆ ಆದೇಶ ಹೊರಡಿಸಲಾಗಿದೆ.
ಈ ಆದೇಶದ ಕೊನೆಯ ದಿನ ಇಂದು ಸಂಚಾರಿ ನಿಯಮ ಉಲ್ಲಂಘಿಸಿದ ಸವಾರರು 50 ಪರ್ಸೆಂಟ್ ರಿಯಾಯಿತಿಗೆ ಫುಲ್ ಖುಷಿಯಾಗಿದೆ.
ದಂಡ ಕಟ್ಟಲು ಸಾಲುಗಟ್ಟಿ ನಿಂತ ಸವಾರರು ಇಂದು ಇಲ್ಲಿ ಕಂಡುಬಂದಿದೆ ಅಂದರೆ ಅಕ್ಟೋಬರ್ 23 ರಿಂದ ಸೆಪ್ಟೆಂಬರ್ 11 ರವರೆಗೆ 1,58,51,750 ಸಂದಾಯವಾಗಿದ್ದು.
ಇಂದು ಕಡೆಯ ದಿನ ದೊಡ್ಡ ಮಟ್ಟದ ಹಣ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

