Home ಶಿವಮೊಗ್ಗಶಿವಮೊಗ್ಗದ ಎಲ್ಬಿಎಸ್ ನಗರ ಹಾಗೂ ಅಶ್ವಥ್ ನಗರದಲ್ಲಿ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಶಾಲಾ ಬಾಲಕನಿಗೆ ಗಾಯಗೊಳಿಸಿದ ಹಂದಿ ಅಪಾಯದಿಂದ ಪಾರಾದ ಯುವಕ ಮಹಾನಗರ ಪಾಲಿಕೆ ಕೂಡಲೇ ಕ್ರಮ ತೆಗೆದುಕೊಂಡು ಹಂದಿ ಹಾಗೂ ಬೀದಿನಾಯಿಗಳ ನಿಯಂತ್ರಣ ಮಾಡುವಂತೆ ನಾಗರೀಕ ರ ಮನವಿ..!!

ಶಿವಮೊಗ್ಗದ ಎಲ್ಬಿಎಸ್ ನಗರ ಹಾಗೂ ಅಶ್ವಥ್ ನಗರದಲ್ಲಿ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಶಾಲಾ ಬಾಲಕನಿಗೆ ಗಾಯಗೊಳಿಸಿದ ಹಂದಿ ಅಪಾಯದಿಂದ ಪಾರಾದ ಯುವಕ ಮಹಾನಗರ ಪಾಲಿಕೆ ಕೂಡಲೇ ಕ್ರಮ ತೆಗೆದುಕೊಂಡು ಹಂದಿ ಹಾಗೂ ಬೀದಿನಾಯಿಗಳ ನಿಯಂತ್ರಣ ಮಾಡುವಂತೆ ನಾಗರೀಕ ರ ಮನವಿ..!!

by EDITOR NEWS WARRIORS
0 comments

ಶಿವಮೊಗ್ಗ: ನಗರದ ಕೆಲವು ವಾರ್ಡಗಳಲ್ಲಿ ಬೀದಿನಾಯಿಗಳ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು. ಶಾಲಾ ಮಕ್ಕಳಿಗೆ ರಜಾ ಇರುವ ಈ ದಿನಗಳಲ್ಲಿ ಮಕ್ಕಳು ಹೊರಗೆ ಓಡಾಡುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಕಚ್ಚುವುದು ಗಾಯ ಗೊಳಿಸುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.

ಇಂದು ಅಶ್ವತ್ ನಗರದಲ್ಲಿ ನಡೆದ ಘಟನೆ:

ಇಂದು ಅಶ್ವತ್ ನಗರದಲ್ಲಿ ಶಾಲಾ ಬಾಲಕ ಹೊರಗಡೆ ಆಟವಾಡುತ್ತಿದ್ದಾಗ ಹಂದಿ ಒಂದು ಏಕಾಏಕಿ ಬಂದು ಆತನಿಗೆ ಗಾಯಗೊಳಿಸಿದೆ ತೀವ್ರತರದ ಪೆಟ್ಟು ಬೀಳುವ ಮುಂಚೆ ಆತನ ಪೋಷಕರು ನೋಡಿ ಹಂದಿಯನ್ನು ಓಡಿಸಿದ್ದಾರೆ.

ಹಂದಿಗಳ ಹಿಂಡು ಅಶ್ವತ್ ನಗರ l.b.s. ನಗರದಲ್ಲಿ ಹೆಚ್ಚಾಗಿವೆ.

ಹಾಗೂ ಬೀದಿನಾಯಿಗಳು ಕೂಡ ಯಥೇಚ್ಛವಾಗಿ ಓಡಾಡುತ್ತವೆ.

ಕೂಡಲೇ ಮಹಾನಗರಪಾಲಿಕೆ ಇದರ ವಿರುದ್ಧ ಕ್ರಮ ಕಗೊಳ್ಳುವಂತೆ ಸ್ಥಳೀಯರ ಮನವಿ:

ಏನಾದರೂ ಒಂದು ದೊಡ್ಡ ಅನಾಹುತ ಆಗುವ ಮೊದಲು ಮಹಾನಗರ ಪಾಲಿಕೆ ಕೂಡಲೇ ಈ ಹಂದಿಗಳ ಹಾಗೂ ಬೀದಿನಾಯಿಗಳನ್ನು ಹಿಡಿಸಿ ಮಕ್ಕಳ ರಕ್ಷಣೆ ಹಾಗೂ ವಾರ್ಡ್ ನ ಸ್ವಚ್ಛತೆ ಕಾಪಾಡುವಲ್ಲಿ ಗಮನಹರಿಸಬೇಕೆಂದು ಸ್ಥಳೀಯರು ಮನವಿ ಹಾಗೂ ಆಗ್ರಹ ಮಾಡಿದ್ದಾರೆ ‌.

ರಘುರಾಜ್ ಹೆಚ್. ಕೆ…

#####################################

ಸುದ್ದಿ ನೀಡಲು ಸಂಪರ್ಕಿಸಿ:9449553305…

Related Articles

Leave a Comment

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...