Home ರಾಜ್ಯನಿನ್ನೆ ಅದ್ದೂರಿಯಾಗಿ ಪ್ರಾರಂಭವಾಗಿ ರಾಜಭೀದಿ ಉತ್ಸವದ ಮೂಲಕ ಸಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ “”ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ””..!!! ಹಗಲು ರಾತ್ರಿ ಎನ್ನದೆ ಕಳೆದ 15 ದಿನದಿಂದ ಈ ಗಣಪತಿಯ ವಿಸರ್ಜನೆಗೆ ಪೂರ್ವ ತಯಾರಿ ನಡೆಸಿದ “ಜಿಲ್ಲಾಡಳಿತ” “ಜಿಲ್ಲಾ ಪೊಲೀಸ್ ಇಲಾಖೆ”ಗೆ ತಂಡೋಪ ತಂಡವಾಗಿ ಆಗಮಿಸಿದ “ಸಮಸ್ತ ಭಕ್ತಾದಿಗಳಿಗೆ” ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ “ಹಿಂದೂ ಮಹಾಸಭಾ ಮಂಡಳಿ”..!!! ವಿಡಿಯೋ ಇದೆ..!!!!

ನಿನ್ನೆ ಅದ್ದೂರಿಯಾಗಿ ಪ್ರಾರಂಭವಾಗಿ ರಾಜಭೀದಿ ಉತ್ಸವದ ಮೂಲಕ ಸಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ “”ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ””..!!! ಹಗಲು ರಾತ್ರಿ ಎನ್ನದೆ ಕಳೆದ 15 ದಿನದಿಂದ ಈ ಗಣಪತಿಯ ವಿಸರ್ಜನೆಗೆ ಪೂರ್ವ ತಯಾರಿ ನಡೆಸಿದ “ಜಿಲ್ಲಾಡಳಿತ” “ಜಿಲ್ಲಾ ಪೊಲೀಸ್ ಇಲಾಖೆ”ಗೆ ತಂಡೋಪ ತಂಡವಾಗಿ ಆಗಮಿಸಿದ “ಸಮಸ್ತ ಭಕ್ತಾದಿಗಳಿಗೆ” ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ “ಹಿಂದೂ ಮಹಾಸಭಾ ಮಂಡಳಿ”..!!! ವಿಡಿಯೋ ಇದೆ..!!!!

by EDITOR NEWS WARRIORS
0 comments

ಶಿವಮೊಗ್ಗ :ಭವ್ಯ ಮೆರವಣಿಗೆಯಲ್ಲಿ ಮೂಲಕ ಪ್ರಾರಂಭವಾದ ರಥ ಬೀದಿ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಯಾಗಿ ಇಂದು ಮುಂಜಾನೆ 4 ಗಂಟೆ 8 ನಿಮಿಷಕ್ಕೆ ವಿಸರ್ಜನೆಗೊಂಡ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ..

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯೆಂದರೆ ಶಿವಮೊಗ್ಗದ ನಾಗರಿಕರಿಗೆ ಎಲ್ಲಿಲ್ಲದ ಉತ್ಸಾಹ ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಈ ಗಣಪತಿಗೆ ತನ್ನದೇ ಆದ ಹೆಸರಿದೆ ಹೇಗೆ ಒಂದೊಂದು ಜಿಲ್ಲೆಗಳು ಒಂದೊಂದು ಕಾರ್ಯಕ್ರಮಗಳಿಗೆ ಫೇಮಸ್ಸು ಹಾಗೆ ಶಿವಮೊಗ್ಗ ಮೈಸೂರಿನ ದಸರಾದ ತರಾನೇ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಕೂಡ ಅಷ್ಟೇ ಫೇಮಸ್ ಇಂತಹ ಗಣಪತಿ ಕೂರಿಸಲು ಹಾಗೂ ಅದನ್ನು ಬಿಡಲು ಸಾಕಷ್ಟು ಪೂರ್ವ ತಯಾರಿಗಳನ್ನು ನಡೆಸಲಾಗುತ್ತದೆ.

ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಬಿಗಿ ಕ್ರಮ ;

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಗಲಿರಲು ಎನ್ನದೆ ಶ್ರಮಿಸಿ ಈ ಗಣಪತಿ ಉತ್ಸವ ಯಶಸ್ವಿಯಾಗಿ ನೆರವೇರುವಂತೆ ಮಾಡಿದೆ.

ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ :

ಈ ಗಣಪತಿಯ ವಿಸರ್ಜನೆಯಲ್ಲಿ ಹಗಲಿರಲು ಶ್ರಮಿಸಿದ ಜಿಲ್ಲಾಡಳಿತಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ತಂಡೋಪ ತಂಡವಾಗಿ ಕುಟುಂಬ ಸಮೇತವಾಗಿ ಬಂದ ಶಿವಮೊಗ್ಗದ ನಾಗರಿಕರಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಹಿಂದೂ ಮಹಾಸಭಾ ಮಂಡಳಿ…

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...