Home ರಾಜ್ಯವಿದ್ಯುತ್ ಅವಗಡದಿಂದ ಮೃತರಾದ ಗೌರಮ್ಮ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ನೀಡಿದ ಗೃಹ ಸಚಿವರು..!!

ವಿದ್ಯುತ್ ಅವಗಡದಿಂದ ಮೃತರಾದ ಗೌರಮ್ಮ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ನೀಡಿದ ಗೃಹ ಸಚಿವರು..!!

by EDITOR NEWS WARRIORS
1 comment

ಕಳೆದ 3 ತಿಂಗಳ ಹಿಂದೆ ಮುಳುಬಾಗಿಲು ಪಂಚಾಯತ್ ಭೀಮನಕಟ್ಟೆ ಗೌರಮ್ಮ ಎನ್ನುವವರು ವಿದ್ಯುತ್ ಅವಗಡದಿಂದ ಮರಣ ಹೊಂದಿದರು, ಕಳೆದ ಕೆಲ ದಿನಗಳ ಹಿಂದೆ ಅವರ ಮನೆಗೆ ಬೇಟಿ ಕೊಟ್ಟಿದ್ದ ಸಚಿವರು ಪರಿಹಾರದ ಭರವಸೆ ಕೊಟ್ಟು ಬಂದಿದ್ದರು, ಇಂದು ಬೆಳಿಗ್ಗೆ ಗೌರಮ್ಮನ ಮನೆಗೆ ಬೇಟಿ ಕೊಟ್ಟ ಸಚಿವರು 5 ಲಕ್ಷ ರೂಪಾಯಿ ಪರಿಹಾರದ ಚೆಕ್ಕನ್ನು ಗೌರಮ್ಮನ ಮಗನಿಗೆ ನೀಡಿದರು

ಇದರ ಜೊತೆಯಲ್ಲಿ ಅದೇ ಪಂಚಾಯತ್ ನಲ್ಲಿ ವಿದ್ಯುತ್ ಅವಗಡದಿಂದ ಹಸುಗಳು ಮರಣ ಹೊಂದಿದ ಆ ಕುಟುಂಬದವರಿಗೂ 75 ಸಾವಿರ ಒಬ್ಬರಿಗೆ,25 ಸಾವಿರ ಒಬ್ಬರಿಗೆ 2 ಚೆಕ್ ವಿತರಿಸಿದರು…

Related Articles

1 comment

GeorgeZew July 21, 2025 - 1:54 am

Looking for the best haircut in town? MenSpire delivers tailored precision cuts, expert grooming, and a luxe vibe. Book now for a refined, confidence-boosting transformation.

Reply

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...