Home ರಾಜ್ಯBirthday celebration : ಬೆಂಗಳೂರು ಶಾಂತಿನಗರದ ಎಂಎಲ್ಎ ಹ್ಯಾರಿಸ್ ಅವರ ಸಂಭ್ರಮದ ಹುಟ್ಟಿದ ಹಬ್ಬದ ಆಚರಣೆ..!!

Birthday celebration : ಬೆಂಗಳೂರು ಶಾಂತಿನಗರದ ಎಂಎಲ್ಎ ಹ್ಯಾರಿಸ್ ಅವರ ಸಂಭ್ರಮದ ಹುಟ್ಟಿದ ಹಬ್ಬದ ಆಚರಣೆ..!!

by EDITOR NEWS WARRIORS
2 comments

ಬೆಂಗಳೂರು : ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಎ ಹ್ಯಾರಿಸ್ ರವರ ಸಂಭ್ರಮದ ಹುಟ್ಟಿದ ಹಬ್ಬವನ್ನು ಆಚರಿಸಲಾಯಿತು. ಹುಟ್ಟುಹಬ್ಬ ಆಚರಣೆಯ ಅಂಗವಾಗಿ ಆಸ್ಟೆನ್ ಟೌನ್ ನ ಆಟದ ಮೈದಾನದಲ್ಲಿ ಮುಂಜಾನೆಯಿಂದ ಯಶಸ್ವಿನಿ ಕಾರ್ಡ್, ಆರೋಗ್ಯ ಕಾರ್ಡ್, ಪಿಂಚಿನಿ ಸೇವೆ, ಆರೋಗ್ಯ ಸೇವೆ, ಆಧಾರ್ ಕಾರ್ಡ್ ಸೇವೆ, ಆರೋಗ್ಯ ಸೇವೆ, ಬ್ಲಡ್ ಕ್ಯಾಂಪ್ ನಂತಹ ಸುಮಾರು ಜನಪರ ಸೇವೆಗಳನ್ನು ಹಮ್ಮಿಕೊಂಡು ಊಟ ತಿಂಡಿ ವ್ಯವಸ್ಥೆ ಮಾಡಲಾಯಿತು.

ಮಕ್ಕಳಿಗೆ ಶಾಲಾ ಚೀಲಗಳು ಸಮವಸ್ತ್ರಗಳು ಪ್ರಧಾನ ಮಾಡಿದರು. ಸಮಸ್ಯೆಗಳು ಸಂಯೋಜನೆಗಳಪರ ಗಮನವಹಿಸಿದ್ದು.

ಈ ವೇಳೆಯಲ್ಲಿ ಮಾತನಾಡಿದ ಹ್ಯಾರಿಸ್ ಅವರು ಜನರ ಸೇವೆ ಜನಾರ್ಧನ ಸೇವೆ ಕನ್ನಡ ಕಟ್ಟುವಲ್ಲಿ ಪಾತ್ರರಾಗೋಣ. ಎಂದು ಘೋಷಣೆ ನೀಡಿದರು. ಈ ವೇಳೆಯಲ್ಲಿ ಹ್ಯಾರಿಸ್ ಅಭಿಮಾನಿಗಳು ಕನ್ನಡಪರ ಹೋರಾಟಗಾರರು ಶಾಂತಿನಗರ ವಾರ್ಡನ್ ಅಧ್ಯಕ್ಷರಾದ ತಸಿಲ್ ಅಬ್ಬಾಸ್ ಹಾಗೂ ಶಾಂತಿನಗರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಎಸ.ಎನ.ರಾಜು ಬಿ.ನಾಗೇಶ ಅಧ್ಯಕ್ಷರು ಜಾಗೃತಿ ಟ್ರಸ್ಟ್ ಹಾಗೂ ನಿಶ್ಚಯ್ ಕುಮಾರ್ ರವರು ಹೂ ಗುಚ್ಚವನ್ನು ಕೊಟ್ಟು ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಅಭಿನಂದಿಸಿದರು.

ರಘುರಾಜ್ ಹೆಚ್.ಕೆ..94495553305…

Related Articles

2 comments

GeorgeZew July 20, 2025 - 6:25 pm

Elevate your look at MenSpire Singapore—the best barber crafting precision styles in a chic, modern space. Expect top-tier service and sharp results every time.

Reply
receptfritt cialis September 18, 2025 - 1:08 pm

Cialis snabb leverans – Behöver du Cialis snabbt? Beställ online med snabb leverans och diskret paket. Originalprodukter garanterar effekt, så du kan känna dig säker och nöjd.

Reply

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...