Home ಶಿವಮೊಗ್ಗBig news: ಶಿವಮೊಗ್ಗ ಜೈಲಿನ ಕರ್ಮಕಾಂಡ‌..! ಮನ ಪರಿವರ್ತನೆಯ ಕೇಂದ್ರ ಮನರಂಜನೆಯ ತಾಣವಾಗುತ್ತಿದೆ ಹೇಗೆ..?! ಮುಖ್ಯ ಅಧಿಕ್ಷಕ ರಂಗನಾಥ್ ಪಾತ್ರವೇನು..?!

Big news: ಶಿವಮೊಗ್ಗ ಜೈಲಿನ ಕರ್ಮಕಾಂಡ‌..! ಮನ ಪರಿವರ್ತನೆಯ ಕೇಂದ್ರ ಮನರಂಜನೆಯ ತಾಣವಾಗುತ್ತಿದೆ ಹೇಗೆ..?! ಮುಖ್ಯ ಅಧಿಕ್ಷಕ ರಂಗನಾಥ್ ಪಾತ್ರವೇನು..?!

by EDITOR NEWS WARRIORS
0 comments

  • ಶಿವಮೊಗ್ಗ: ನಗರದ ಹೊರವಲಯದ  ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹ ದಿನದಿಂದ ದಿನಕ್ಕೆ ಸುದ್ದಿಯಲ್ಲಿದೆ ಆದರೆ ಇದ್ಯಾವುದೂ ಈ ಜೈಲಿಗೆ ಹೊಸತಲ್ಲ ಈಗ ಜೈಲಿನ ಒಳ ಸತ್ಯಗಳು ಹೊರ ಬರುತ್ತಿದೆ ಅಷ್ಟೇ…


    ಏನಾಗುತ್ತಿದೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ…?!


  • ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಎಲ್ಲವೂ ಲಭ್ಯ  ಬಿಡಿ, ಸಿಗರೇಟ್, ಗಾಂಜಾ ಮಧ್ಯ , ಇಲ್ಲಿ ಮಾಮೂಲು ಒಂದೊಂದಕ್ಕೆ ಒಂದೊಂದು ರೈಟ್ ಪಿಕ್ಸ್ …

ಹೊರ ಪ್ರಪಂಚಕ್ಕಿಂತ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಇದೊಂಥರಾ ಮಿನಿ ಐಸ್ಲ್ಯಾಂಡ್ ಆಗಿದೆ …

  1. ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಮೌನದ ಹಿಂದಿರುವ ಗುಟ್ಟು..?!

ಮನಪರಿವರ್ತನೆಯ ತಾಣ ಮಾಡುತ್ತೇನೆ ಎಂದ  ಮುಖ್ಯ ಅಧೀಕ್ಷಕ
ರಂಗನಾಥ್ ಮೌನವಾಗಿದ್ದೇಕೆ…?! ಜೈಲರ್ ಮಜಾವಾಗಿರುವುದು ಹೇಗೆ..?! ಇಲ್ಲಿಗೆ ಮೊಬೈಲ್ ತಲುಪುವುದು ಹೇಗೆ..?! ಇಲ್ಲಿ ದಿನನಿತ್ಯ ಮೋಜು ಮಸ್ತಿ ಮಟನ್, ಚಿಕನ್ ಮಧ್ಯ ಸಿಗುವುದು ಹೇಗೆ ಅದಕ್ಕೋಸ್ಕರ ಯಾರನ್ನು ಸಂಪರ್ಕಿಸಬೇಕು..?! ಗಾಂಜಾ ಒಂದು ಪಡಿಗೆ ಎಷ್ಟು..?! ಸಿಗರೇಟ್, ಬೀಡಿಗೆ ಎಷ್ಟು..?! ಸೆಲ್ ಬ್ಯಾರಕ್  ಗಳ ಆಯ್ಕೆಗೆ ಹಣ ಎಷ್ಟು ನೀಡಬೇಕು..?! ಶಿವಮೊಗ್ಗ ಪೊಲೀಸರು ಹೋದಾಗ ಏನು ಸಿಗುವುದಿಲ್ಲ ಏಕೆ..?!ಮನ ಪರಿವರ್ತನೆಯ ತಾಣ ಮನೋರಂಜನೆಯ ಕೇಂದ್ರವಾಗಿದ್ದು ಹೇಗೆ…?!

ಇವೆಲ್ಲಾ ಪ್ರಶ್ನೆಗಳಿಗೆ ನಿಮ್ಮ ನ್ಯೂಸ್ ವಾರಿಯರ್ಸ್ ಪತ್ರಿಕೆ ತನಿಖಾ ವರದಿಯ ರೂಪದಲ್ಲಿ ಸಂಬಂಧಪಟ್ಟ  ಜೈಲನ್ನೇ ಕಾಯುವ ಮುಖ್ಯ ಅಧಿಕಾರಿಯ ಮೋಜು ಮಸ್ತಿಯ ವಿಡಿಯೋಗಳು…

ಎಲ್ಲವನ್ನೂ ಪತ್ರಿಕೆ ಸಾಕ್ಷಿ ಸಮೇತ ತೆರೆದಿಡಲಿದೆ ನಿರೀಕ್ಷಿಸಿ….


ರಘುರಾಜ್ ಹೆಚ್‌ ಕೆ…9449553305….


Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...