
ನಗರದ ಕಿಶನ್ ಹ್ಯಾಂಡಿಕ್ರಾಫ್ಟ್ಸ್ ನ ಹೊನ್ನಾಳಿ ರಸ್ತೆಯ “ಸಕ್ಕೂ ಮ್ಯಾನ್ಷನ್” ನಲ್ಲಿ ದಸರಾ-2021ರ ಸಾಂಪ್ರದಾಯಿಕ ಆಚರಣೆ ಅಂಗವಾಗಿ ಒಂಬತ್ತು ದಿನಗಳ ಕಾಲ ಗೊಂಬೆ ಕೂರಿಸಲಾಗಿದೆ. ವಿವಿಧ ಬಗೆಯ ಅಪರೂಪದ ಗೊಂಬೆಗಳು ನಾಗರೀಕರಿಗೆ ವೀಕ್ಷಿಸಲು ಲಭ್ಯವಿದೆ.
ಶ್ರೀಮತಿ ಪ್ರಫುಲ್ಲಾ ಸಂತೋಷ್ ಮತ್ತು ಶ್ರೀಮತಿ ಸೌಮ್ಯ ಸುಭಾಷ್ ಈ ದಸರಾ ಗೊಂಬೆ ವೀಕ್ಷಣೆಯ ಆಯೋಜನೆ ಮಾಡಿದ್ದಾರೆ.
ಧನ್ಯವಾದಗಳೊಂದಿಗೆ
ಸಂತೋಷ್ ಬಿಳಗಿ
ಕಿಶನ್ ಹ್ಯಾಂಡಿಕ್ರಾಫ್ಟ್ಸ್
ಶಿವಮೊಗ್ಗ..