
ಇದೇ ತಿಂಗಳು 19 ರಂದು ನಡೆಯಲಿರುವ ಪ್ರತಿಷ್ಠಿತ ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆಗೆ ಅಧ್ಯಕ್ಷ/ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಶಿವಮೊಗ್ಗದ ಖ್ಯಾತ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಅವರು ಸ್ಪರ್ಧಿಸಿದ್ದು. ನಾಮಪತ್ರವನ್ನು ಕರ್ನಾಟಕ ಸಂಘದ ವ್ಯವಸ್ಥಾಪಕರಾದ ಸಿ ಪಿ ದಿನೇಶ್ ರವರಿಗೆ ಸಲ್ಲಿಸಿದ್ದಾರೆ. ಜೊತೆಯಲ್ಲಿ ಹಾಲಿ ಖಜಾಂಜಿ ಮೋಹನ್ ಶಾಸ್ತ್ರಿಯವರು ಇದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305/7892830899…