
ಶಿವಮೊಗ್ಗ : ಇಂದು ರಾಷ್ಟ್ರಕವಿ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಹುಟ್ಟಿದ ದಿನ ಇದರ ಸಂಭ್ರಮ ವಿಶ್ವದಾದ್ಯಂತ ಮನೆಮಾಡಿದೆ.
ಇಂದು ಶಿವಮೊಗ್ಗದ ನಿಲ್ದಾಣದ ಬಳಿ ಕನ್ನಡ ಕಸ್ತೂರಿ ಬಳಗದವರು ಕುವೆಂಪು ಅವರ ಹುಟ್ಟಿದ ಹಬ್ಬವನ್ನ ಆಚರಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕನ್ನಡದ ಮೂರ್ತಿ ಹಾಗೂ ಉಪಾಧ್ಯಕ್ಷರಾದ ಹರೀಶ್ ಎಕ್ಸ್ ಆರ್ಮಿ ಶ್ರೀನಿವಾಸರೆಡ್ಡಿ ಮಹೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:944955305..