ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ತೀರ್ಥಹಳ್ಳಿ ಮಂಡಲದ ಮೇಗರವಳ್ಳಿ ಮಹಾಶಕ್ತಿಕೇಂದ್ರ ಯುವಮೋರ್ಚಾ
ಪ್ರತಿತಿಂಗಳ ಕೊನೆಯ ಭಾನುವಾರದ ಸ್ವಚ್ಛತಾ ಅಭಿಯಾನದಂತೆ ಈ ತಿಂಗಳು ಸಹ ಮುಳುಬಾಗಿಲು ಮತ್ತು ಹೆಗ್ಗೋಡು ಗ್ರಾಮಪಂಚಾಯತಿಯ ಸಂಪರ್ಕದ ಬೀಮನಕಟ್ಟೆ ಸೌಳಿ ತೂಗು ಸೇತುವೆ ಬಳಿ ಸ್ವಚ್ಛತಾ ಅಭಿಯಾನವನ್ನ ಈ ತಿಂಗಳ ಕೊನೆಯ ಭಾನುವಾರ 30 ನೇ ತಾರೀಖಿನಂದು ಬೆಳಿಗ್ಗೆ 9 ಗಂಟೆ ಯಿಂದ ಹಮ್ಮಿಕೊಳ್ಳಲಾಗಿದೆ
ಕಾರ್ಯಕರ್ತರು ಯುವಮೋರ್ಚಾ ಸದಸ್ಯರು ಚುನಾಯಿತ ಸದಸ್ಯರೂ ಜವಾಬ್ದಾರಿಯುಳ್ಳವರು ದಯವಿಟ್ಟು ಈ ಪುಣ್ಯಕಾರ್ಯಕ್ಕೆ ಆಗಮಿಸಬೇಕಾಗಿ ಕೋರಿಕೊಳ್ಳುತ್ತೇವೆ ….
ಯುವಮೋರ್ಚಾ ಅಧ್ಯಕ್ಷರು
ಪ್ರಧಾನಕಾರ್ಯದರ್ಶಿಗಳು ಮೇಗರವಳ್ಳಿ ಮಹಾಶಕ್ತಿ ಕೇಂದ್ರ..