
ಬಿಜೆಪಿ ಯುವಮೋರ್ಚಾ ತೀರ್ಥಹಳ್ಳಿ ಮಂಡಲ
“ಮೇಗರವಳ್ಳಿ(ಆಗುಂಬೆ)ಮಹಾಶಕ್ತಿ ಯುವಮೋರ್ಚಾ” ನೇತೃತ್ವದಲ್ಲಿ ಬಿಮನಕಟ್ಟೆ ತೂಗು ಸೇತುವೆ ಸುತ್ತ ಮುತ್ತ ಇಂದು “ಸ್ವಚ್ಛ ಭಾರತ್” ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ರಕ್ಷಿತ್ ಮೇಗರವಳ್ಳಿ,ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅದ್ಯಕ್ಷ ಅಂಬರೀಷ್ ಮಳಲಿ,ಪ್ರದಾನ ಕಾರ್ಯದರ್ಶಿ ಸೌಳಿ ಸುಬ್ರಹ್ಮಣ್ಯ ,ವಿನಯ್ ಮಾಕೊಡು
ತಾಲೂಕು ಯುವಮೋರ್ಚಾ ಉಪಾಧ್ಯಕ್ಷ ಹಾಗೂ ಹೆಗ್ಗೋಡು ಗ್ರಾಮಪಂಚಾಯ್ತಿ ಉಪಾಧ್ಯಕ್ಷರಾದ ಪ್ರದೀಪ್ ಗುದ್ದೇಕೊಪ್ಪ,
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಭಿ ಬಿಳಲುಕೊಪ್ಪ
ಸಚಿನ್ ಸಿದ್ದೇಶ್ವರ ಬಡವಾಣೆ
ತಾಲ್ಲೂಕು ಯುವಮೋರ್ಚಾ ಸದ್ಯಸರಾದ ಸುದೀರ್ ಬಿಕ್ಕೊಳ್ಳಿ
ಸುದರ್ಶನ್ ಬಿಳಲುಕೊಪ್ಪ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಕಿರಣ್ ಸೌಳಿ
ಸುಬ್ರಹ್ಮಣ್ಯ ಬಿಳಲುಕೊಪ್ಪ
ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶೆಟ್ಟಿ, ಬಿಜೆಪಿ ತಾಲೂಕು ಕಾರ್ಯದರ್ಶಿ ಕುಕ್ಕೆ ಪ್ರಶಾಂತ್,ಮೇಗರವಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಮುಳುಬಾಗಿಲು ಗ್ರಾಮ ಪಂಚಾಯಿತಿಯ ಅದ್ಯಕ್ಷರಾದ ಕೇಶವ(ಮೋಹನ್ ಬಿ ಆರ್) ಪ್ರಮುಖರಾದ ಹಸಿರುಮನೆ ನಂದನ್
ಮಹೇಶ್ ಮುಂಡುವಳ್ಳಿ ಹಾಗೂ ಯುವಮೋರ್ಚಾ ಕಾರ್ಯಕರ್ತರುಗಳಾದ ಮಂಜುನಾಥ್ ಮಿನುಗುಂದ,ಸನತ್ ರಂಜದಕಟ್ಟೆ,
ರಾಜೇಶ್ ಆಲಗೇರಿ
ಸುಧೀರ್ ಕೌಲಾನಿ
ಅಭಿ ಆಲಗೇರಿ
ನಾಗೇಶ್ ಸಿದ್ದೇಶ್ವರ ಬಡವಾಣೆ
ನಾಗರಾಜ್ ಸಿದ್ದೇಶ್ವರ ಬಡವಾಣೆ
ದುಶ್ಯಂತ್ ಆಲಗೇರಿ
ವಿನಾಯಕ ಗೊರಕೋಡು
ರಂಜನ್ ಸೌಳಿ
ಆದರ್ಶ ಗುಡ್ಡೇಕೊಪ್ಪ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305