
ತಾಳಗುಪ್ಪ:- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ತಾಳಗುಪ್ಪ ಶ್ರೀ ಪ್ರಣವ ಶ್ರೀ ಕೂಡ್ಲಿ ಮಠ ಮಹಾ ಸಂಸ್ಥಾನಂ ಭವ್ಯ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ಉಪ್ಪಾರ ಸಮಾಜದ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಬಾಂಧವರು ” ಉಪ್ಪಾರ ಸಮಾಜ್ಯೋತ್ಸವ ” ಕಾರ್ಯಕ್ರಮವು ಕೂಡ್ಲಿ ಮಠದ ಶ್ರೀ ಮನ್ನಿರಂಜನ ಪ್ರಣವ ಪೀಠಾಧೀಶ್ವರ ವಿದ್ವಾನ್ ಶ್ರೀ ಸಿದ್ದವೀರ ಮಹಾ ಸ್ವಾಮಿಗಳ ಸಾರಥ್ಯದಲ್ಲಿ ನೆರವೇರುತ್ತಿದೆ.
ವರದಿ: ಓಂಕಾರ ಎಸ್. ವಿ. ತಾಳಗುಪ್ಪ..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…